ಸಿಇಟಿ ಫಲಿತಾಂಶ: ಹೆಬ್ರಿ ಪಾಂಡುರಂಗ ರಮಣ ನಾಯಕ್‌ ಅಮೃತಭಾರತಿ ಪದವಿಪೂರ್ವ ಕಾಲೇಜಿನ ಮನೋಜ್ಞ ಕೆಪಿ ಗೆ ಅತ್ಯುತ್ತಮ ಸ್ಥಾನ-Times of Karkala

ಸಿಇಟಿ ಫಲಿತಾಂಶ: ಹೆಬ್ರಿ ಪಾಂಡುರಂಗ ರಮಣ ನಾಯಕ್‌ ಅಮೃತಭಾರತಿ ಪದವಿಪೂರ್ವ ಕಾಲೇಜಿನ ಮನೋಜ್ಞ ಕೆಪಿ ಗೆ ಅತ್ಯುತ್ತಮ ಸ್ಥಾನ-Times of Karkala

ಹೆಬ್ರಿ,ಆ 22: ಇಲ್ಲಿನ ಪಾಂಡುರಂಗ ರಮಣ ನಾಯಕ್‌  ಅಮೃತಭಾರತಿ ಪದವಿಪೂರ್ವ   ಕಾಲೇಜಿನ ವಿದ್ಯಾರ್ಥಿ  ಮನೋಜ್ಞ ಕೆ.ಪಿ. ಗೆ ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಲಭಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ 101, ಅಗ್ರಿಕಲ್ಚರ್‌ ಬಿಎಸ್‌ಸಿಯಲ್ಲಿ 47 ಮತ್ತು ವೆಟರ್ನರಿ ಸೈನ್ಸ್‌ ನಲ್ಲಿ 476 ನೇ  ಸ್ಥಾನ ಲಭಿಸಿದೆ.

ಜಾಹೀರಾತು
  Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget