ಬೆಳ್ಮಣ್: ಕಾಲು ಜಾರಿ ಕೆರೆಗೆ ಬಿದ್ದು ಸಾವು-Times Of Karkala
ಕಾರ್ಕಳ,ಆ,25:ಬೆಳ್ಮಣ್ ಸಮೀಪ ಕುಂಟೋಟ್ಟು ರಾಮ ಶೆಟ್ಟಿ(79) ಹೆಸರಿನ ಮದ್ಯವ್ಯಸನಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಶನಿವಾರದಂದು ಕಾಣೆಯಾಗಿದ್ದ ರಾಮ ಶೆಟ್ಟಿಯವರ ಮೃತದೇಹ ಮಂಗಳವಾರದಂದು ಕೆರೆಯಲ್ಲಿ ಪತ್ತೆಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment