ಹೆಬ್ರಿ:ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿನಬಳಕೆಯ ಸಾಮಗ್ರಿ ವಿತರಣೆ-Times Of Karkala

ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿನಬಳಕೆಯ ಸಾಮಗ್ರಿ ವಿತರಣೆ-Times Of Karkala 

ಕಾರ್ಕಳ,ಆ, 30: ಹೆಬ್ರಿ ಬ್ಲಾಕ್ ಕಾಂಗ್ರೆಸ್  ವತಿಯಿಂದ ಅಧ್ಯಕ್ಷರಾದ   ಮಂಜುನಾಥ ಪೂಜಾರಿಯವರ ಮುಂದಾಳತ್ವದಲ್ಲಿ ಮುನಿಯಾಲು  ರಿಕ್ಷಾ ಚಾಲಕ ಮಾಲಕರು ಮತ್ತು ಟೆಂಪೋ  ಚಾಲಕ ಮಾಲಕರಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ  ಶೆಟ್ಟಿ, ಲಕ್ಷ್ಮಣ ಆಚಾರ್ಯ ವರಂಗ, ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಕ್ರಿಷ್ಣಕಾಂತ ನಾಯಕ್ ಮುನಿಯಾಲ್, ಸುಂದರ ಪೂಜಾರಿ ವರಂಗ ಪ್ರಕಾಶ್ ದೇವಾಡಿಗ, ಉದಯ್ ನಾಯ್ಕ್ ಉದಯ್ ಸೇರಿಗಾರ್ ಸಂತೋಷ್  ಪೂಜಾರಿ ಮತ್ತು IT ಪ್ರದೀಪ್ ಆಚಾರ್ಯ ಮುದ್ರಾಡಿ ಉಪಸ್ಥಿತರಿದ್ದರು.

ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget