ಜೋಗಜಲಪಾತ:ರಾತ್ರಿ ವೀಕ್ಷಣೆಗೆ ಅವಕಾಶ-Times Of Karkala

 ಜೋಗಜಲಪಾತ:ರಾತ್ರಿ ವೀಕ್ಷಣೆಗೆ ಅವಕಾಶ-Times Of Karkala

ಸಾಗರ,ಆ 28: ಜೋಗಜಲಪಾತದ ಬಳಿ ಕೃತಕ ಬೆಳೆಕಿನ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರು ಇನ್ನು ಮುಂದೆ ರಾತ್ರಿ ಕಾಲದಲ್ಲಿ ಕೂಡ ಜಲಪಾತದ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ರಾತ್ರಿ 7 ರಿಂದ 8 ಗಂಟೆವರೆಗೆ ವೀಕ್ಷಣೆಗೆ ಅವಕಾಶವಿದ್ದು, ಪ್ರವಾಸಿಗರು ೭ ಗಂಟೆಗಿಂತ ಮುಂಚಿತವಾಗಿ ಸ್ಥಳದಲ್ಲಿರಬೇಕು. 


ಹಿಂದೊಮ್ಮೆ  ಬೆಳಕಿನ ವ್ಯವಸ್ಥೆ ಮಾಡಲಾಗಿತ್ತಾದರೂ, ಕೆಲ ಸಮಯದ  ನಂತರ ಅದು ನಿಷ್ಕ್ರಿಯಗೊಂಡಿತ್ತು. ಈಗ ಮತ್ತೆ ಪ್ರವಾಸಿಗರ ಬೇಡಿಕೆಯ ಮೇಲೆ ಬೆಳಕಿನ ವ್ಯವಸ್ಥೆ ಪುನರಾರಂಭಗೊಂಡು ರಾತ್ರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. 


 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget