ಸಾಲದ ಕಂತು ಪಾವತಿ ಅವಧಿ ವಿಸ್ತರಣೆಗೆ ಕೇಂದ್ರಕ್ಕೆ ಶಾಸಕರ ಮನವಿ -Times Of Karkala

 

ಸಾಲದ ಕಂತು ಪಾವತಿ ಅವಧಿ ವಿಸ್ತರಣೆಗೆ ಕೇಂದ್ರಕ್ಕೆ ಶಾಸಕರ ಮನವಿ -Times Of Karkala

ಕಾರ್ಕಳ,ಆ24: ಕೊರೊನ ಪ್ರಕ್ಷುಬ್ದ ಕಾಲದಲ್ಲಿ ಬಡ ಜನರಿಗೆ ನೆರವಾಗುವ ದೃಷ್ಟಿಯಿಂದ   ಬ್ಯಾಂಕ್  ಶುಲ್ಕ ಹಾಗು ಸಾಲದ ಕಂತುಗಳನ್ನು ಡಿಸೆಂಬರ್ ವರೆಗೆ ತಡೆ ಹಿಡಿಯುವಂತೆ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಲಿಖಿತ ಮನವಿ ಮಾಡಿದ್ದಾರೆ.

ಈ ಹಿಂದೆ ಬ್ಯಾಂಕ್ ಶುಲ್ಕ ಹಾಗು ಸಾಲದ ಕಂತುಗಳನ್ನು ಆಗಸ್ಟ್ ವರೆಗೆ ತಡೆ ಹಿಡಿಯುವಂತೆ  ನಿರ್ಮಲ ಸೀತಾರಾಮನ್ ಆದೇಶಿಸಿದ್ದರು


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget