ಗುರುಮಠ ಕಾಳಿಕಾಂಬಾ ದೇವಸ್ಥಾನದ ವತಿಯಿಂದ ಹ್ಯುಮ್ಯಾನಿಟಿ ಸಂಸ್ಥೆಗೆ ಸನ್ಮಾನ-Times of karkala

ಗುರುಮಠ ಕಾಳಿಕಾಂಬಾ ದೇವಸ್ಥಾನದ ವತಿಯಿಂದ ಹ್ಯುಮ್ಯಾನಿಟಿ ಸಂಸ್ಥೆಗೆ ಸನ್ಮಾನ-Times of karkala

ಮೂಡಬಿದಿರೆ,ಆ 26: ವಿಧವೆ ಗುಣವತಿ ಅಚಾರ್ಯ ಅವರಿಗೊಂದು ಸೂರು ಕಲ್ಪಿಸಿಕೊಟ್ಟ   ಹ್ಯುಮಾನಿಟಿ ಸಂಸ್ಥೆಯ ಮುಖ್ಯಸ್ಥರನ್ನು  ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ  ದೇವಸ್ಥಾನದ ಮೊಕ್ತೇಸರರು, ಪುರೋಹಿತರು ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.


 

ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget