ಕುಕ್ಕುಂದೂರಿನಲ್ಲಿ ಬೆಂಕಿ ಅನಾಹುತ-Times Of Karkala

 ಕುಕ್ಕುಂದೂರಿನಲ್ಲಿ ಬೆಂಕಿ ಅನಾಹುತ-Times Of Karkala

ಕಾರ್ಕಳ,ಆ.25:ಕುಕ್ಕುಂದೂರು ಪರಿಸರದ ಹೆರ್ಜೆದ್ದು ಎಂಬಲ್ಲಿನ ಮಾರುತಿ ಕೈಗಾರಿಕಾ ಕೇಂದ್ರದಲ್ಲಿ ಸೋಮವಾರ ತಡ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಂದಾಜು ೧.೫ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಕೈಗಾರಿಕಾ ಕೇಂದ್ರದ ಕಟ್ಟಡವು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸ್ಥಳದಲ್ಲಿದ್ದ ಎರಡು ಲಾರಿಗಳು ಬಾಗಶಹ ಸುಟ್ಟು ಕರಕಲಾಗಿವೆ.

ಅವಘಡ ಸಂಭವಿಸಿದ್ದು ರಾತ್ರಿ ವೇಳೆ ಆದ ಕಾರಣ, ಘಟನಾ ಸ್ಥಳದಲ್ಲಿ ಯಾರೂ ಇರಲಿಲ್ಲ.


 

ಜಾಹೀರಾತು





























Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget