ದಮ್ಮಾಮ್ ನಿಂದ 180 ಪ್ರಯಾಣಿಕರು ಮಂಗಳೂರಿಗೆ-Times Of Karkala

ದಮ್ಮಾಮ್ ನಿಂದ 180 ಪ್ರಯಾಣಿಕರು ಮಂಗಳೂರಿಗೆ-Times Of Karkala

ಮಂಗಳೂರು,ಆ:ಎಜಿಟಿ ಕಾಂಟ್ರಾಕ್ಟ್  ಹಾಗು ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಚಾರ್ಟರ್  ವಿಮಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 180 ಪ್ರಯಾಣಿಕರನ್ನು ಹೊತ್ತ ವಿಮಾನವು ದಮ್ಮಾಮ್ ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದೆ. 


ಕೋವಿಡ್ ಸಂಕಷ್ಟದಲ್ಲಿ  ವಿಮಾನಯಾನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಂದ ಸಂಷ್ಟಕ್ಕೊಳಗಾದವರು, ರೋಗಿಗಳು, ಗರ್ಭಿಣಿಯರು ಹಾಗು ತುರ್ತು ಚಿಕಿತ್ಸೆಯ ಅಗತ್ಯ ಇರುವವರಿಗೆ ಊರಿಗೆ ಮರಳಲು ಇದು ಸಹಕಾರಿಯಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಫರ್ಜಾನ್ ದಮ್ಮಾಮ್ ಹೇಳಿದ್ದಾರೆ. 

ಜಾಹೀರಾತುPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget