ಕೋಟ:ಕೆಲಸ ಸಿಗದೇ ಕಂಗಾಲಾಗಿ ಆತ್ಮಹತ್ಯೆಗೆ ಶರಣು -Times Of Karkala

ಕೋಟ:ಕೆಲಸ ಸಿಗದೇ ಕಂಗಾಲಾಗಿ ಆತ್ಮಹತ್ಯೆಗೆ ಶರಣು -Times Of Karkala

ಕೋಟ,ಆ,29: ಕೆಲಸ ಸಿಗದೇ ಕಂಗಾಲಾಗಿ,ಖರ್ಚಿಗೆ ಹಣವಿಲ್ಲದೆ  ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟದ ಗಿಳಿಯಾರಿನಲ್ಲಿ ನಡೆದಿದೆ. ಮಂಜುನಾಥ್ (65)  ನೇಣಿಗೆ ಶರಣಾದ ದುರ್ದೈವಿ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget