ಜೋಡುರಸ್ತೆ: ಸಾಂಕೇತಿಕವಾಗಿ ನಡೆಯಲಿದೆ ಗಣೇಶೋತ್ಸವTimes Of Karkala

ಜೋಡುರಸ್ತೆ: ಸಾಂಕೇತಿಕವಾಗಿ ನಡೆಯಲಿದೆ  ಗಣೇಶೋತ್ಸವTimes Of Karkala

ಕಾರ್ಕಳ,ಆ 20: ಕೋವಿಡ್ ೧೯ ಸಮಸ್ಯೆಯಿಂದಾಗಿ ಈ ವರ್ಷದ ೩೭ನೆ  ಗಣೇಶೋತ್ಸವವನ್ನು ಸರಕಾರದ ಆದೇಶದಂತೆ ಸಾಂಕೇತಿಕವಾಗಿ ಆಚರಿಸಲು ಜೋಡುರಸ್ತೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ತೀರ್ಮಾನಿಸಿದೆ.  ಸರ್ಕಾರದ ಆದೇಶದಂತೆಈ ಬಾರಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಸ್ಪದ ಇರುವುದಿಲ್ಲ.

ಗಣೇಶೋತ್ಸವ ದಿನವಾದ ಶನಿವಾರದಂದು ಪೂರ್ವಾಹ್ನ ಪ್ರತಿಷ್ಠಾ ಪೂಜೆ, ಗಣಹೋಮ ನಂತರ ಮಧ್ಯಾಹ್ನ ಮಹಾಪೂಜೆ ಜರುಗಲಿದೆ. ಸಂಜೆ ೪:೩೦ಕ್ಕೆ ಮಹಾಪೂಜೆ ಮತ್ತು ವಿಸರ್ಜನಾ ಪೂಜೆಯೊಂದಿಗೆ ಜಲಸ್ತಂಭನ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

 

ಜಾಹೀರಾತು 


  


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget