ಕಾರ್ಕಳ ಬಿಜೆಪಿ ಯುವ ಮೋರ್ಚಾ:ಮೊಳಗಿತು ಶಂಖ ನಾದ:ಕರಸೇವಕರಿಗೆ ಗೌರವ-Times of karkalaಕಾರ್ಕಳ:ಆ,05: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ  ಹಿನ್ನಲೆಯಲ್ಲಿ ಎಲ್ಲೆಡೆ  ಸಂಭ್ರಮ ಮನೆ ಮಾಡಿದೆ. Skip Adಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 

ಕಾರ್ಕಳ:ಆ,05:  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ  ಹಿನ್ನಲೆಯಲ್ಲಿ ಎಲ್ಲೆಡೆ  ಸಂಭ್ರಮ ಮನೆ ಮಾಡಿದೆ. 

ಬಿಜೆಪಿ ಯುವಮೋರ್ಚಾ ಕಾರ್ಕಳ ವತಿಯಿಂದ  ಅಯೋಧ್ಯೆಯ ಶ್ರೀರಾಮ ಮಂದಿರದ ಭೂಮಿ ಪೂಜನೆಯ ಅಂಗವಾಗಿ  ಮುಟ್ಲುಪಾಡಿಯ ಶ್ರೀ ಅರ್ಧನಾರಿಶ್ವರ ದೇವಸ್ಥಾನದಲ್ಲಿ ಅಶ್ವಥ ಮತ್ತು ಬಿಲ್ವ ಪತ್ರೆ ಗಿಡಗಳನ್ನು ನೆಡಲಾಯಿತು. ಕರಸೇವಕರಾಗಿ ಭಾಗವಹಿಸಿದ ಪ್ರಭಾಕರ್ ಶೆಟ್ಟಿಯವರನ್ನು ಗೌರವಿಸಲಾಯಿತು. ಭಜನಾ ಕಾರ್ಯಕ್ರಮದೊಂದಿಗೆ  ಜಾಗಟೆ,ಶಂಖ ನಾದ ಮೊಳಗಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಕಳ ಅಧ್ಯಕ್ಷ ಸುಹಾಸ್ ಶೆಟ್ಟಿ, ಜಿ.ಪಂ ಸದಸ್ಯೆ ಜ್ಯೋತಿ ಹರೀಶ್, ಉದ್ಯಮಿ ದಿನೇಶ್ ಪೈ, ಸುದೀಪ್ ಅಜಿಲ, ಯುವಮೋರ್ಚಾದ ಸುರೇಂದ್ರ ವರಂಗ, ಆದರ್ಶ್ ಶೆಟ್ಟಿ, ವರಂಗ ಪಂಚಾಯತ್ ಅಧ್ಯಕ್ಷ ಸುರೇಂದ್ರ ಶೆಟ್ಟಿ,  ಸಂದೇಶ್ ಶೆಟ್ಟಿ, ದಯಾನಂದ್ ಶೆಟ್ಟಿ , ಸಮೃಧಿ ಪ್ರಕಾಶ್ ಶೆಟ್ಟಿ ಮೊದಲಾದವರು  ಉಪಸ್ಥಿತರಿದ್ದರು.

ಜಾಹೀರಾತು 
 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget