ಕಾರ್ಕಳದ ಜನತೆಗೊಂದು ಶುಭ ಸುದ್ದಿ:ಇದೀಗ ದಿನಸಿ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ! ಇಂದೇ Oya Basket Download ಮಾಡಿಕೊಳ್ಳಿ-Times of karkala

 

ಕಾರ್ಕಳ ಜನತೆಗೊಂದು ಶುಭ ಸುದ್ದಿ:ಇದೀಗ ದಿನಸಿ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ! ಇಂದೇ Oya Basket Download ಮಾಡಿಕೊಳ್ಳಿ 

ಕಾರ್ಕಳ,ಆ.14 :ಸಾಪ್ಟ್ ವೇರ್ ಕ್ಷೇತ್ರದಲ್ಲಿ 15 ವರ್ಷಗಳ ಅನುಭವವಿರುವ ಕಾರ್ಕಳದ ಪ್ರಖ್ಯಾತ  ಸಾರ ಐಟಿ ಸೊಲ್ಯೂಷನ್ಸ್ ಪ್ರೈ. ಲಿ. ಸಂಸ್ಥೆ ಇದೀಗ ತಂತ್ರಜ್ಞಾನವೊಂದನ್ನು  ಅಭಿವೃದ್ದಿ ಪಡಿಸಿದ್ದು ಇದರ ಮೂಲಕ ನೀವು ನಿಮ್ಮ ಮನೆಗೆ ಬೇಕಾದ ದಿನಸಿ ವಸ್ತುಗಳನ್ನು  ಮನೆಗೇ ತರಿಸಿಕೊಳ್ಳಬಹುದು. ಹೌದು ಕಾರ್ಕಳದ ಜನತೆ ಇದೀಗ ಕೊರೋನಾದ ಭಯದಿಂದ ದಿನಬಳಕೆಯ ವಸ್ತುಗಳನ್ನು ತರಲು ಅನಾವಶ್ಯಕವಾಗಿ ತಿರುಗುವ ಪ್ರಮೇಯವೇ ಇಲ್ಲ.

ಕಾರ್ಕಳ ಜನತೆಯ ಬೇಡಿಕೆಗೆ ಅನುಗುಣವಾಗಿ  Oya Basket Online Mobile App ಮೂಲಕ ಡೋರ್ ಡೆಲಿವರಿ ಸೌಲಭ್ಯ ಆರಂಭಗೊಳ್ಳಲಿದೆ.ಇದರಲ್ಲಿ ಮನೆ ಬಳಕೆ, ದಿನ ಬಳಕೆಗೆ ಬೇಕಾದ ದಿನಸಿ, ತರಕಾರಿ, ಹಣ್ಣು ಹಂಪಲು ಸಹಿತವಾಗಿ ಎಲ್ಲಾ ರೀತಿಯ ಪದಾರ್ಥಗಳನ್ನು Oya Basket ಮೂಲಕ ಆರ್ಡರ್ ಮಾಡಬಹುದು.  ಕಾರ್ಕಳದ ಎಲ್ಲಾ ಪ್ರಮುಖ ಹೊಟೇಲಿನ ಖಾದ್ಯಗಳನ್ನೂ ಈ ಆಪ್ ಮೂಲಕ ಅಥವಾ   oyabasket.com ವೆಬ್ ಸೈಟ್ ಮೂಲಕವೂ ಆರ್ಡರ್ ಮಾಡಬಹುದು.

ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ರೂ. 1500/- ಗಳ ಖರೀದಿಗೆ ಒಂದು ಕಿಲೋ ಸಕ್ಕರೆ ಮತ್ತು ಮೂರು ತರಹದ ಮಸಾಲ ಹುಡಿ ಉಚಿತವಾಗಿ ನೀಡಲಾಗುತ್ತದೆ.ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಡೌನ್ ಲೋಡ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 8884861111 ಈ ಸಂಖ್ಯೆಯನ್ನು  ಸಂಪರ್ಕಿಸಿ.Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget