ಪಡುಬಿದ್ರಿ:ಫ್ಯಾಕ್ಟರಿ ಮಾಲಿಕನಿಗೆ ಜೀವ ಬೆದರಿಕೆ-Times Of Karkala
ಪಡುಬಿದ್ರಿ ಆ 21 :ಅಬ್ಬೇಡಿಯ ಇಂಟರ್ ಲಾಕ್ ಫ್ಯಾಕ್ಟರಿ ಮಾಲೀಕರಿಗೆ ಯುವಕರ ತಂಡವೊಂದು ಜೀವ ಬೆದರಿಕೆ ಒಡ್ಡಿದೆ. ಇಂಟರ್ ಲಾಕ್ ಪ್ಯಾಕ್ಟ್ರಿ ಮಾಲೀಕ ನಾಗೇಶ್ ಪ್ರಸಾದ್ ನೀಡಿದ ದೂರಿನನ್ವಯ ಸ್ಥಳೀಯ ನಿವಾಸಿಗಳಾದ ಇಮ್ತಿಯಾಜ್ ಹರ್ಷದ್, ಅಶ್ರಫ್ ಹಾಗೂ ಎರ್ಮಾಳು ನಿವಾಸಿಯಾದ ಹನೀಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಲೀಕ ರಾತ್ರಿ ಪ್ಯಾಕ್ಟರಿ ಬಳಿ ಬರುತ್ತಿದ್ದಂತೆ ಯುವಕರು ಸುತ್ತುಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ , ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ ಪ್ರಕರಣ ಇದಾಗಿದೆ.
Post a comment