ಕಾರ್ಕಳ:"ಮನೆಗೊಂದು ಸಸಿ ಫೋಟೋ ಸ್ಪರ್ಧೆ":ಬಹುಮಾನ ವಿತರಣಾ ಕಾರ್ಯಕ್ರಮ-Times Of Karkala

ಕಾರ್ಕಳ:"ಮನೆಗೊಂದು ಸಸಿ ಫೋಟೋ  ಸ್ಪರ್ಧೆ":ಬಹುಮಾನ ವಿತರಣಾ ಕಾರ್ಯಕ್ರಮ-Times Of Karkala

ಕಾರ್ಕಳ, ಆ 29 : ಸೇವಾ ಸಂಸ್ಥೆಗಳ ಮಹಾ ಸಂಗಮ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ,  ಲಯನ್ಸ್  ಮತ್ತು ಲಿಯೋ ಕ್ಲಬ್ ಮಂಗಳೂರು ನೇತ್ರಾವತಿ  ಸಹಯೋಗದೊಂದಿಗೆ ನಡೆಸಲಾದ ಮನೆಗೊಂದು ಸಸಿ ಫೋಟೋ  ಸ್ಪರ್ಧೆಯಲ್ಲಿ ವಿಜೇತರಾದವರಿಗೆ  ಬಹುಮಾನ ವಿತರಣಾ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ   ವಿಶ್ವ ಬಿಲ್ಲವರ ಸೇವಾ ಚಾವಡಿ ಇದರ ಅಧ್ಯಕ್ಷರಾದ ನಳಿನಿ ಬಿ. ಸಿ. ರೋಡ್, ಖ್ಯಾತ ನಿರೂಪಕಿ ರೇಣುಕಾ ಕಣಿಯೂರು, ಆಶಾ ನಾಗರಾಜ್ ಲಯನ್ಸ್  (ಲಯನ್ಸ್ ಮತ್ತು  ಲಿಯೋ ಕ್ಲಬ್ ಮಂಗಳೂರು ನೇತ್ರಾವತಿ), 

ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಹರಿ ಪ್ರಸಾದ್,ಕಾರ್ಯದರ್ಶಿ ಲಯನ್ ಪ್ರಭಾಕರ್,  ಜೇಸಿಐ ಇಂಡಿಯಾದ ರಾಷ್ಟ್ರೀಯ ಸಂಯೋಜಕರು ಹಾಗೂ ಪತ್ರಕರ್ತರಾದ ಜೇಸಿ ರಾಕೇಶ್ ಕುಂಜೂರ್,ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನವನ್ನು ವಿತರಿಸಿ ವಿಜೇತ ವಿಶೇಷ ಶಾಲೆಗೆ ರೂ. 15 ಸಾವಿರ ದೇಣಿಗೆ ಹಸ್ತಾಂತರಿಸಿದರು.

ಜಾಹೀರಾತು


































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget