ಪಂಪ್ ವೆಲ್ ಬಳಿಯ ಮಸೀದಿಗೆ ಸೋಡಾ ಬಾಟಲಿ ಎಸೆದ ದುಷ್ಕರ್ಮಿಗಳು-Times Of Karkala

 

ಪಂಪ್ ವೆಲ್ ಬಳಿಯ ಮಸೀದಿಗೆ ಸೋಡಾ ಬಾಟಲಿ ಎಸೆದ ದುಷ್ಕರ್ಮಿಗಳು-Times Of Karkala

ಮಂಗಳೂರು,ಆ 22 :ನಗರದ ಪಂಪ್  ವೆಲ್ ವೃತ್ತದ ಬಳಿಯಿರುವ ತಾಖ್ಯ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ  ಘಟನೆ ಇಂದು ಮುಂಜಾನೆ ವರದಿಯಾಗಿದೆ. ಮಸೀದಿಯ ಎಡ  ಭಾಗದಲ್ಲಿ ದುಷ್ಕರ್ಮಿಗಳು ಮುಂಜಾನೆ 3:45ರ ವೇಳೆಗೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಸೀದಿಯ ಕಾವಲುಗಾರನ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ.ವಿಷಯ ಬೆಳಕಿಗೆ  ಬರುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಪೊಲೀಸರು  ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. 


 

ಜಾಹೀರಾತು
  Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget