ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಕಾರ್ಯಕರ್ತನಿಗೆ ಆಸರೆಯಾದ ಸಂಘಟನೆ : ಶ್ರಮದಾನದ ಮೂಲಕ ಕಾರ್ಯಕರ್ತನ ಮನೆಗೆ ಹೊಸ ರೂಪ ಕೊಟ್ಟ ರಾಮಸೇನೆ ಕಾರ್ಯಕರ್ತರು-Times of karkala
ಬೆಳುವಾಯಿ, ಆಗಸ್ಟ್.3: ತಮ್ಮ ಬಿಡುವಿನ ಸಮಯವನ್ನು ಕಾರ್ಯಕರ್ತನೊಬ್ಬನ ಮನೆಯನ್ನು ಸುಣ್ಣ-ಬಣ್ಣ ಹಚ್ಚಿ ಅಲಂಕಾರಗೊಳಿಸುವ ಮಾದರಿಯಾದ ಕೆಲಸವನ್ನು ರಾಮ್ ಸೇನಾ ಸಂಘಟನೆ ಕಾರ್ಯಕರ್ತರು ಮಾಡಿದ್ದಾರೆ.
ರಾಮ್ ಸೇನಾ ಮಹಾಮ್ಮಾಯಿ ಘಟಕ ಬೆಳುವಾಯಿ ಇದರ ಕಾರ್ಯಕರ್ತರಿಂದ
ತಮ್ಮದೇ ಸಂಘಟನೆಯ ಕಾರ್ಯಕರ್ತನಾದ ಅಜಯ್ ಕುಮಾರ್ ಎಂಬವರ ಮನೆಯಲ್ಲಿ ಶ್ರಮದಾನ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಾಮ್ ಸೇನಾ ಮಹಾಮ್ಮಾಯಿ ಘಟಕದ ಅಧ್ಯಕ್ಷರಾದ ಸುಜಿತ್ ಕುಮಾರ್, ಉಪಾಧ್ಯಕ್ಷ ದೇವರಾಜ್ ಆಚಾರ್ಯ, ಪ್ರದಾನ ಕಾರ್ಯದರ್ಶಿ ತಿಲಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ವಿಜಿತ್ ಜೆ ಕೋಟ್ಯಾನ್, ಗೋರಕ್ಷಕ ಸೇನಾ ಸಂಚಾಲಕ ಪ್ರಮೋದ್ ನಾಯ್ಕ್, ವಿದ್ಯಾರ್ಥಿ ಪ್ರಮುಖ್ ಸುದರ್ಶನ್ ಜೆ ಕೋಟ್ಯಾನ್, ಮೂಡಬಿದ್ರೆ ರಾಮ್ ಸೇನಾ ಮುಖಂಡರಾದ ಅಶೋಕ್ ಆಳ್ವ ಹಾಗೂ ಕಾರ್ಯಕರ್ತರಾದ ಸಂತೋಷ್ ನಾಯ್ಕ್, ಶುಶಾಂತ್ ಕುಮಾರ್ , ಸುರೇಂದ್ರ ಶೆಟ್ಟಿ, ಅಣ್ಣಿ ಸುವರ್ಣ, ಅಜಯ್ ಕುಮಾರ್, ಅಶ್ವಥ್ ಕುಮಾರ್, ರನಿತ್ ಹೆಗ್ಡೆ, ಸುಭಾಷ್, ರವಿ, ಅನಿಲ್, ಈ ಶ್ರಮದಾನ ಕೆಲಸದಲ್ಲಿ ಪಾಲ್ಗೊಂಡರು.ರಾಮ್ ಸೇನಾ ಕಾರ್ಯಕರ್ತರ ಈ ಮಾದರಿ ಕೆಲಸಕ್ಕೆ ಊರಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತು

Post a comment