ಕಾಂಗ್ರೆಸ್ ಸಾಕಿದ ಗಿಣಿಗಳು ಇಂದು ಕಾಂಗ್ರೆಸ್ ಅನ್ನೂ ಬಿಡದೆ ಕಚ್ಚುತ್ತಿದೆ,ಮತಾಂದ ಹಾಗು ದೇಶದ್ರೊಹಿಗಳ ಸಂಘಟನೆ SDPIಯನ್ನು ಕೂಡಲೆ ನಿಷೇಧಿಸಬೇಕು"-ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ-Times of karkala


"ಕಾಂಗ್ರೆಸ್ ಸಾಕಿದ ಗಿಣಿಗಳು ಇಂದು ಕಾಂಗ್ರೆಸ್ ಅನ್ನೂ ಬಿಡದೆ ಕಚ್ಚುತ್ತಿದೆ,ಮತಾಂದ ಹಾಗು ದೇಶದ್ರೊಹಿಗಳ ಸಂಘಟನೆ SDPI ಯನ್ನು ಕೂಡಲೆ ನಿಷೇಧಿಸಬೇಕು"-ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ-Times of karkala  

ಉಡುಪಿ,ಆ.11:ಕಾಂಗ್ರೆಸ್ ಸಾಕಿದ ಗಿಣಿಗಳು ಇಂದು ಕಾಂಗ್ರೆಸ್ ಅನ್ನೂ ಬಿಡದೆ ಕಚ್ಚುತ್ತಿದೆ, ಮತಾಂದ ಹಾಗು ದೇಶದ್ರೊಹಿಗಳ ಸಂಘಟನೆ SDPI ಯನ್ನು ಕೂಡಲೆ ನಿಷೇಧಿಸಬೇಕು ಎಂದು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಒತ್ತಾಯಿಸಿದ್ದಾರೆ.


ನಿನ್ನೆ ರಾತ್ರಿ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿಯಲ್ಲಿ ನಡೆದ ಮತಾಂದ ಮುಸ್ಲಿಂ ಯುವಕರ ಅಟ್ಟಹಾಸ ನಡೆಸಲು  ಹಾಗು ಆ ಒಂದು ಸಮುದಾಯವು ಈ ಮಟ್ಟದಲ್ಲಿ ಕಾನೂನಿನ ಅಥವಾ ಸಮಾಜದ ಯಾವುದೇ ಭಯವಿಲ್ಲದೆ ಬೆಳೆಯಲು ಕಾಂಗ್ರೆಸ್ ಎಂಬ ಒಂದ ಪಕ್ಷ ಹಾಗೂ ಅದರ ಪೊಳ್ಳು ಜಾತ್ಯಾತೀತ ಸಿದ್ಧಾಂತವೇ ನೇರ ಕಾರಣವಾಗಿದೆ.

ಅದೆ ಕಾರಣದಿಂದಾಗಿ ಮತಾಂದ ಮುಸ್ಲಿಂ ಯುವಕರು ನಿನ್ನೆ ಕೆಜಿ ಹಳ್ಳಿಯಲ್ಲಿ ಒಬ್ಬ ಕಾಂಗ್ರೆಸ್ನ ದಲಿತ ಶಾಸಕನ ಮನೆಗೆ ಅಕ್ರಮವಾಗಿ ಹೋಗಿ  ದಾಂದಲೆ ನಡೆಸಿ ತಮ್ಮ ಕ್ರೌರ್ಯವನ್ನ ಮೆರದಿದ್ದಾರೆ,ಆದರೆ ಈ ಕಾಂಗ್ರೇಸಿಗರು ದಲಿತನ ಮೇಲೆ ಆದ ಆಕ್ರಮಣ ಹಲ್ಲೆ ಯತ್ನವನ್ನು ಎಲ್ಲಿಯೂ ಖಂಡಿಸದೆ ಜಾಣ ಮೌನ ತಾಳಿರುವುದು ಇವರಿಗೆ ದಲಿತರ ಮೇಲಿರುವ ಡೊಂಗಿತನದ ಕಾಳಜಿಯನ್ನ ಅನಾವರಣಗೊಳಿಸುತ್ತಾ ಇದೆ.

ತಾವೆ ಸಾಕಿದ ಕುನ್ನಿಗಳು ಇಂದು ತನ್ನನೆ ಕಚ್ಚುತಿವೆ ಅನ್ನೊದನ್ನು ಕಾಂಗ್ರೆಸ್ ಇನ್ನಾದರು ಮನವರಿಕೆ ಮಾಡಿಕೊಂಡು ಮುಸ್ಲಿಂ ಸಮುದಾಯದ ಮೆಲಿನ ತನ್ನ ಓಟ್ ಬ್ಯಾಂಕ್ ದೃಷ್ಟಿಯನ್ನು ಬದಿಗೆ ಸರಿಸಿ ದೇಶದ ಆಂತರಿಕ ಭದ್ರತೆಯ ಬಗೆಗಿನ ಚಿಂತನೆಗಳನ್ನ ನಡೆಸುವ ಅಗತ್ಯತೆ ಇದೆ.

ಮಂಗಳೂರಿನಿಂದ ಬೆಂಗಳೂರು, ಪಾದರಾಯನಪುರ, ಕೆಜಿ ಹಳ್ಳಿ, ಡಿಜೆ ಹಳ್ಳಿ ಎಲ್ಲಾ  ಗಲಭೆಗಳಲ್ಲೂ  SDPI ನ ಮತಾಂದರು ನೇರವಾಗಿ ಬಾಗಿಯಾಗಿರುವುದು ಕಂಡು ಬರುತ್ತದೆ.ಈ ಒಂದು ಘಟನೆಯಲ್ಲಿ  ಬಾಗಿಯಾಗಿದ್ದ ಪ್ರತಿಯೊಬ್ಬ ಮತಾಂದನಿಗೂ  ಕಠಿಣ ಶಿಕ್ಷೆಯನ್ನು ವಿದಿಸಿ ಅವರಿಂದ ನಾಶವಾದ ಪ್ರತಿ ಸಾರ್ವಜನಿಕ ಆಸ್ತಿ ಪಾಸ್ತಿಗಳ ನಷ್ಟವನ್ನ ಬರಿಸಿ ಮುಂದಿನ ದಿನಗಳಲ್ಲಿ ಮತಾಂದರು ದಾಂದಲೆ ನಡೆಸುವ ಮುನ್ನ ಸಾವಿರ ಭಾರಿ ಯೊಚಿಸುವಂತಹ ಕಠಿಣ ಕಾನೂನನ್ನು ತರಬೇಕು ಹಾಗು ಈ ಒಂದು ಘಟನೆಗಳಿಗೆ ನೇರ ಹೊಣೆಯಾಗಿರುವ  ಮತಾಂದ ಹಾಗು ದೇಶದ್ರೊಹಿಗಳ ಸಂಘಟನೆ  SDPIಯನ್ನು ಕೂಡಲೆ ನಿಷೇದಿಸಬೇಕು  ಎಂದು ಅವರು ಈ ಸಂಧರ್ಭದಲ್ಲಿ ತಿಳಿಸಿದರು.

ಜಾಹೀರಾತು   Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget