ಹೆಬ್ರಿ:ತಾಲ್ಲೂಕು ಪಂಚಾಯಿತಿ ಪ್ರಥಮ ಸಭೆ:ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡುವಂತೆ ಅಧ್ಯಕ್ಷರ ಮನವಿ-Times Of Karkala

 ಹೆಬ್ರಿ:ತಾಲ್ಲೂಕು ಪಂಚಾಯಿತಿ ಪ್ರಥಮ ಸಭೆ:ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡುವಂತೆ  ಅಧ್ಯಕ್ಷರ ಮನವಿ-Times Of Karkala

ಹೆಬ್ರಿ,ಆ,28 : ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ, ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಪುರ ರಮೇಶ್‌ ಕುಮಾರ್‌ ಹೇಳಿದರು. ಅವರು ಮಂಗಳವಾರ ಹೆಬ್ರಿ ತಾಲ್ಲೂಕು ಪಂಚಾಯಿತಿಯ ಪ್ರಥಮ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭ ಹೆಬ್ರಿ ತಹಶೀಲ್ಧಾರ್‌ ಕೆ.ಮಹೇಶ್ಚಂದ್ರ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ.ಮೇಜರ್‌ ಹರ್ಷ, ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget