ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ-Times Of Karkala

ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ-Times Of Karkala

ಕಾರ್ಕಳ,ಆ 21: ಶ್ರೀ ರವಿ ಕಾಂತ್ ಶೆಟ್ಟಿ ದುಬೈ ಇವರು ತಮ್ಮ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಿ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಸಂಸ್ಥೆಗೆ  ದೇಣಿಗೆ ನೀಡಿ ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಶ್ರೀಮತಿ ಸುನಂದ ಶೆಟ್ಟಿ, ಅತ್ತಿಗೆ ಶ್ರೀಮತಿ ಸೌಮ್ಯಾ, ಸ್ನೇಹಿತರಾದ ಕು.ದಿಶಾ, ಶ್ರೀ ಸಂದೀಪ್, ಶ್ರೀ ವಿಶ್ವನಾಥ್,ಶ್ರೀ ಅಕ್ಷತ್, ಶ್ರೀ ಅಂಕಿತ್, ಶ್ರೀ ಶ್ರೀನಿವಾಸ್ ಉಪಸ್ಥಿತರಿದ್ದರು.


 

ಜಾಹೀರಾತು

 


  
 

ಜಾಹೀರಾತು

 


  
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget