ಉಡುಪಿ:ಟೀ ಕುಡಿಯುತ್ತಿದ್ದಾತ ಕುಸಿದು ಬಿದ್ದು ಸಾವು-Times Of Karkala

ಉಡುಪಿ:ಟೀ ಕುಡಿಯುತ್ತಿದ್ದಾತ ಕುಸಿದು ಬಿದ್ದು ಸಾವು-Times Of Karkala

ಉಡುಪಿ,ಆ 27 :ಮಣಿಪಾಲದ ಗೂಡಂಗಡಿಯೊಂದರಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿ ನಿಂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. 

ಸ್ಥಳೀಯ ಹಿರೇನ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಳೆಯಗಾವಿಯ ಸುರೇಶ ಭೈರನ್ನಟ್ಟಿಯೇ ಈ ಮೃತ ದುರ್ದೈವಿ. ಕುಸಿದು ಬೀಳುತ್ತಿದ್ದಂತೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget