ಮಾಳ:ಬೆಳ್ಳಂಬೆಳಿಗ್ಗೆ ಬಾಲಕನ ಮೇಲೆ ಬೀದಿನಾಯಿಗಳ ದಾಳಿ-Times of karkala

ಮಾಳ:ಬೆಳ್ಳಂಬೆಳಿಗ್ಗೆ ಬಾಲಕನ  ಮೇಲೆ  ಬೀದಿನಾಯಿಗಳ  ದಾಳಿ-Times of karkala 

ಮಾಳ,ಆ.15:ರಸ್ತೆ  ಬದಿಯಲ್ಲಿ ನಡೆದುಕೊಂಡು  ಹೋಗುತ್ತಿದ್ದ  ಬಾಲಕನ  ಮೇಲೆ  ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ  ಘಟನೆ  ಮಾಳ  ಹುಕ್ರಟ್ಟೆ  ಬಳಿ  ನಡೆದಿದೆ. ಸುಮಾರು 4  ನಾಯಿಗಳು  ಬಾಲಕನ  ಮೇಲೆರಗಿದ್ದು  ಹೊಟ್ಟೆ  ಹಾಗೂ  ದೇಹದ  ಇನ್ನಿತರ  ಭಾಗಗಳನ್ನು ಕಚ್ಚಿ  ಗಾಯಗೊಳಿಸಿದೆ.
 
ಬಾಲಕ 13  ವರ್ಷದವನಾಗಿದ್ದು ರಸ್ತೆಯ ಬದಿಯಲ್ಲಿ ನಡೆದುಹೋಗುತ್ತಿದ್ದಾಗ ಏಕಾಏಕಿ ಬಾಲಕನ ಮೇಲೆರಗಿ ದಾಳಿ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಹಾವಳಿ ಇಡುತ್ತಿದ್ದ ಬೀದಿನಾಯಿಗಳು ಇಂದು  ಹಳ್ಳಿ ಗ್ರಾಮಾಂತರ ಪ್ರದೇಶಗಳಲ್ಲಿಯೂ   ಹಾವಳಿ ಇಡುತ್ತಿದ್ದು ಸಂಬಂಧ ಪಟ್ಟವರು  ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಜಾಹೀರಾತು



 


  




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget