ಪರಿಣತ ಉಪನ್ಯಾಸಕರಿರುವ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ದಾಖಲಾತಿ ಆರಂಭ -Times Of karkala

 

ಪರಿಣತ ಉಪನ್ಯಾಸಕರಿರುವ ಕಾರ್ಕಳದ  ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ದಾಖಲಾತಿ  ಆರಂಭ -Times Of  karkala

ಕಾರ್ಕಳ,ಆ 25: ಹಿರ್ಗಾನದ ರಮಣೀಯ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಕ್ರಿಯೇಟಿವ್  ಪಿಯು ಕಾಲೇಜು(Creative PU College) ಸುಂದರ ಬದುಕಿನ ಕನಸು ಹೊತ್ತಿರುವ ಯುವ ಮನಸ್ಸುಗಳನ್ನು  ಕೈ ಬೀಸಿ ಕರೆಯುತ್ತಿದೆ.

ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಹತ್ತು ಹಲವು  ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಉಪನ್ಯಾಸಕರ ದಂಡೇ ಇರುವ ಕ್ರಿಯೇಟಿವ್ ಕಾಲೇಜು ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ.


ಪಿಯುಸಿ ಕಲಿಕೆಯ ವೇಳೆಯಲ್ಲಿನ ಎಲ್ಲ ಸ್ಪರ್ಧಾತ್ಮಕ((NEET ,JEE MAINS/JEE ADVANCED,NATA,NDA, CET,KVPY,CA Foundation,CS,CLAT ,IBPS )ಪರೀಕ್ಷೆಗಳಿಗೆ   ಅನುಭವಿ ಉಪನ್ಯಾಸಕರಿಂದ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದರ ಜತೆಗೆ Spoken English Classes and Computer  Diploma Courseಗಳಿಗೂ ತರಬೇತಿ ನೀಡಲಾಗುತ್ತದೆ.

ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗಷ್ಟೇ ಪ್ರವೇಶಾವಕಾಶವಿದ್ದು, ಸಾಕಷ್ಟು ವೈಯಕ್ತಿಕ ಗಮನ ಹರಿಸಲಾಗುತ್ತದೆ. 

Courses Offered

Science:  Physics, Chemistry, Mathematics,Biology Physics, Chemistry,Mathematics, Computer Science

Commerce:Economics,Business Studies,Accountancy & Computer Science

ಸುಸಜ್ಜಿತ ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿದ್ದು, ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಪೌಷ್ಟಿಕಾಂಶವಿರುವ    ಆಹಾರ ಹಾಗು ನೈರ್ಮಲ್ಯಕ್ಕೆ ಹೆಚ್ಚಿನ ಗಮನ  ನೀಡಲಾಗುತ್ತದೆ.  ಯೋಗ ಹಾಗು ಧ್ಯಾನಕ್ಕೆ ಸಮಯ ಮೀಸಲಿಡಲಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ  ಆದ್ಯತೆ ನೀಡಲಾಗುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯೂ ಇದೆ.  ಕಾರ್ಕಳದ ಸ್ಥಳೀಯ ವಿದ್ಯಾರ್ಥಿಗಳಿಗೆ   ಸಂಪೂರ್ಣ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ೬ರಿಂದ ೯ರವರೆಗೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಮಾರ್ಗದರ್ಶನದಲ್ಲಿ  ವಿಶೇಷ ಅಧ್ಯಯನಕ್ಕೆ (special study hour)ಅವಕಾಶವಿದೆ. 

ವಿಶೇಷ ಶುಲ್ಕ ವಿನಾಯಿತಿ: ಕಲಿಕೆಯಲ್ಲಿ ಅತ್ಯಂತ ಮುಂದಿರುವ ವಿದ್ಯಾರ್ಥಿಗಳು, ಸೇನೆಯಲ್ಲಿ ಸೇವೆ ಸಲ್ಲಿಸಿದವರ ಮಕ್ಕಳು, ಬೋಧನಾ ವೃತ್ತಿಯಲ್ಲಿರುವವರ ಹಾಗು ಕೃಷಿ ಹಿನ್ನೆಲೆಯ ಕುಟುಂಬದಿಂದ  ಬಂದ  ವಿದ್ಯಾರ್ಥಿಗಳಿಗೆ   ವಿಶೇಷ ಶುಲ್ಕ ವಿನಾಯಿತಿಯಿದೆ. 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget