ಕಾರ್ಕಳ:ವಿಜೇತ ಶಾಲೆಗೆ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ-Times of karkala

ಕಾರ್ಕಳ:ವಿಜೇತ ಶಾಲೆಗೆ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ-Times of karkala  

ಕಾರ್ಕಳ,ಆ.11:ಮುಡಾರು ರಾಮೆರಗುತ್ತು  ಶಾಲೆಯ  ಮುಖ್ಯೋಪಾಧ್ಯಾಯರಾದ  ಶ್ರೀ ದೇವದಾಸ್ ಪಾಟ್ಕರ್ ರವರು  ವಿಜೇತ ವಸತಿಯುತ ವಿಶೇಷ ಶಾಲೆ ಅಯ್ಯಪ್ಪನಗರ ಕುಕ್ಕುಂದೂರು ಇಲ್ಲಿಗೆ ಭೇಟಿ ನೀಡಿ ಸ್ಯಾನಿಟೈಸರ್ ಹಾಗೂ  ಸ್ಯಾನಿಟೈಸರ್ ಸ್ಟಾಂಡ್ ನ್ನು ದೇಣಿಗೆಯಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀ ಉಮೇಶ್ ನಾಯಕ್ ಉಪಸ್ಥಿತರಿದ್ದರು.
ಜಾಹೀರಾತು   Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget