ಹೆಬ್ರಿ:ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜನ್ಮ ದಿನಾಚರಣೆ.-Times of karkala

ಹೆಬ್ರಿ:ರಾಜೀವ ಗಾಂಧಿ ಮತ್ತು ದೇವರಾಜ ಅರಸು ಜನ್ಮ ದಿನಾಚರಣೆ.-Times of karkala 

ಹೆಬ್ರಿ,ಆ.20: ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ಜನ್ಮ ದಿನಾರಚಣೆ ನಡೆಯಿತು.


ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ  ಮಾಜಿ ಪ್ರಧಾನಿ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ಭಾವಚಿತ್ರಕ್ಕೆದೀಪ ಬೆಳಗಿ ನಮನ ಸಲ್ಲಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಶೀನಾ ಪೂಜಾರಿ, ಮುಖಂಡ ರಾಘವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌, ಸಂತೋಷ ಕುಮಾರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತ ಲಕ್ಷ್ಮಣ್‌ ಆಚಾರ್ಯ, ಐಟಿಸೆಲ್ ಅಧ್ಯಕ್ಷ ಸಂತೋಷ್ ನಾಯಕ್ ಕನ್ಯಾನ, ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮಿ, ವಿವಿಧ ಪ್ರಮುಖರಾದ ಶಂಕರ ಶೇರಿಗಾರ್‌, ಕೆರ್ವಾಸೆ ಪ್ರಕಾಶ ಪೂಜಾರಿ, ಕಡ್ತಲ ಜಗದೀಶ ಹೆಗ್ಡೆ, ಶೇಖರ ಬಂಗೇರ, ಶಿವಪುರ ವಿಶ್ವನಾಥ ನಾಯಕ್‌, ಶಶಿಕಲಾ ಆರ್‌ ಪಿ, ಶಿವಪುರ ಶಂಕರ ಶೆಟ್ಟಿ, ಹೆಬ್ರಿ ಸುಧಾಕರ ಶೆಟ್ಟಿ ಮತ್ತಿತತರರು ಭಾಗವಹಿಸಿದ್ದರು. 

 

ಜಾಹೀರಾತು




 


  







Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget