ಯುವವಾಹಿನಿ(ರಿ ) ಕಾರ್ಕಳ ಘಟಕ ಅಧ್ಯಕ್ಷರಾಗಿ ಗಣೇಶ್ ಸಾಲಿಯಾನ್ ಆಯ್ಕೆ-Times of karkala

ಯುವವಾಹಿನಿ  (ರಿ ) ಕಾರ್ಕಳ  ಘಟಕ ಅಧ್ಯಕ್ಷರಾಗಿ ಗಣೇಶ್ ಸಾಲಿಯಾನ್ ಆಯ್ಕೆ-Times of karkala 

ಕಾರ್ಕಳ :ಯುವವಾಹಿನಿ  (ರಿ ) ಕಾರ್ಕಳ  ಘಟಕ  ಇದರ  2019-2020ನೇ ಸಾಲಿನ ವಾರ್ಷಿಕ   ಮಹಾಸಭೆಯು ಪರ್ಸೊನೇ ಲೀಡರ್ಶಿಪ್ ಅಕಾಡೆಮಿ  (ಫಿಟ್ ಇಂಡಿಯಾ ಕ್ಲಬ್) ಇಲ್ಲಿ ಸುಧಾಕರ್ ಕಾರ್ಕಳರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂಧರ್ಭ 2020-21 ನೇ ಸಾಲಿನ   ಪದಾಧಿಕಾರಿಗಳ ಆಯ್ಕೆಯನ್ನು  ಮಾಡಲಾಯಿತು. ಅಧ್ಯಕ್ಷರಾಗಿ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ಯಾಗಿ  ತಾರನಾಥ್ ಕೋಟ್ಯಾನ್ ಸೂರಾಲು,  ಉಪಾಧ್ಯಕ್ಷರಾಗಿ ಸಂತೋಷ್ ಬಂಗೇರ, ಹಾಗೂ ಮಮತ ಆರ್.  ಕೋಶಾಧಿಕಾರಿ ಯಾಗಿ ಅರುಣ್ ಪೂಜಾರಿ ಮಾಂಜ, ಜೊತೆ ಕಾರ್ಯದರ್ಶಿಯಾಗಿ, ಅಜಯ್,  ಸಂಘಟನಾ ಕಾರ್ಯದರ್ಶಿ ಯಾಗಿ ಮಂಜುನಾಥ್ ಕೋಟ್ಯಾನ್,  ನಿರ್ದೇಶಕರಾಗಿ, ರಾಕೇಶ್ ಅಮೀನ್,  ಪ್ರಕಾಶ್ ಕೋಟ್ಯಾನ್, ಮಧುಕರ್ ನಕ್ರೆ, ಸಂದೇಶ್ ಕೋಟ್ಯಾನ್, ಸಂತೋಷ ಮಾಳ,  ಅಶೋಕ್ ಸುವರ್ಣ, ಪ್ರಕಾಶ್ ಕೆರ್ವಾಶೆ,  ಡಾ.ಪ್ರವೀಣ್, ಗಣೇಶ್ ಜೋಡುಕಟ್ಟೆ, ರವೀಂದ್ರ ನಕ್ರೆ,  ಮಲ್ಲಿಕ ಜಾರ್ಕಳ, ಪ್ರಶಾಂತ್ ಬಜಗೋಳಿ, ಸೃಜನ್ ಇವರು ಆಯ್ಕೆಯಾದರು

ಕಾರ್ಯದರ್ಶಿ ಗಣೇಶ್ ಸಾಲಿಯಾನ್ ರವರು  ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಅರುಣ್ ಪೂಜಾರಿಯವರು ಲೆಕ್ಕ ಪತ್ರ ಮಂಡನೆ ಮಾಡಿದರು.

 

ಜಾಹೀರಾತು


































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget