ಕಾರ್ಕಳ:ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ ಪ್ರಕರಣ:ಸಂತ್ರಸ್ತರ ಮನೆಗೆ ಮಾನವ ಹಕ್ಕು ಕಾರ್ಯಕರ್ತರ ನಿಯೋಗ-Times of karkala

ಕಾರ್ಕಳ:ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ ಪ್ರಕರಣ:ಸಂತ್ರಸ್ತರ ಮನೆಗೆ ಮಾನವ ಹಕ್ಕು ಕಾರ್ಯಕರ್ತರ ನಿಯೋಗ-Times of karkala 



ಜಾಹೀರಾತು 
ಜಾಹೀರಾತು 

ಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 
 
ಜಾಹೀರಾತು 

ಕಾರ್ಕಳ:ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ ಪ್ರಕರಣ:ಸಂತ್ರಸ್ತರ ಮನೆಗೆ ಮಾನವ ಹಕ್ಕು ಕಾರ್ಯಕರ್ತರ ನಿಯೋಗ-Times of karkala 


ಕಾರ್ಕಳ,ಆ.10:ಕಾರ್ಕಳ ತಾಲೂಕಿನಲ್ಲಿ ಇತ್ತೀಚಿಗೆ ಗ್ರಾಮಾಂತರ ಠಾಣೆಯ  ಎಸೈ ಎದುರೇ ಬಜರಂಗದಳ ಕಾರ್ಯಕರ್ತರು ದಲಿತ ವ್ಯಕ್ತಿಯ ವಿವಸ್ತ್ರಗೊಳಿಸಿ ಮೇಲೆ ಹಲ್ಲೆ  ನಡೆಸಿದ ಪ್ರಕರಣ ಸಾಕಷ್ಟು ಸಂಚಲನವನ್ನು ಮೂಡಿಸಿದ್ದು ಇದೀಗ ಹಲ್ಲೆಗೊಳಗಾದ ಸಂತ್ರಸ್ತರ ಮನೆಗೆ ಮಾನವ ಹಕ್ಕುಗಳ ನಿಯೋಗ ಭೇಟಿ ನೀಡಿದೆ.

ಹಲ್ಲೆಗೊಳಗಾದ ಸೀತಾರಾಮ ಮಲೆಕುಡಿಯ ಎಂಬುವವರಿಂದ ಘಟನೆಯ ಕುರಿತು  ಮಾಹಿತಿಯನ್ನು ಪಡೆದುಕೊಂಡಿದ್ದಾರೆ.ಈ ಸಂಧರ್ಭದಲ್ಲಿ  ಅಸೋಷಿಯೇಷನ್ಸ್ ಫಾರ್ ಪ್ರೊಟೆಕ್ಷನ್ ಆಫ್  ಸಿವಿಲ್ ರೈಟ್ಸ್ ನ ಹುಸೇನ್ ಕೋಡಿಬೆಂಗ್ರೆ, ಮಾನವ ಹಕ್ಕು ಹೋರಾಟಗಾರ ಬಾಲಕೃಷ್ಣ ಶೆಟ್ಟಿ, ದಲಿತ ಹೋರಾಟಗಾರ ಸುಂದರ್ ಮಾಸ್ತರ್, ಶ್ಯಾಮರಾವ್ ಭೀರ್ತಿ, ಶೇಖರ್ ಲೈಲ,ಉದಯ್ ಕುಮಾರ್ ತಲ್ಲೂರು, ಮಲೆಕುಡಿಯ ಸಂಘದ ಈದು ಗ್ರಾಮ ಸಮಿತಿ ಅಧ್ಯಕ್ಷ ಸದಾನಂದ ಗೌಡ,ಜಯಾನಂದ್ ಪಿಲಿಕುಳ, ಬೆಳ್ತಂಗಡಿ ತಾಲೂಕು ಸಮಿತಿ ಮುಖಂಡ ಸುಧಾಕರ ಅಲಂಗಾಯಿ,ನಾರಾಯಣ ಮಲೆಕುಡಿಯ ನಿಡ್ಲೆ, ರೂಪೇಶ್ ಆಲಂಗಾಯಿ, ನಿತೀಶ್ ಆಲಂಗಾಯಿ,ರಾಜೇಶ್ ನಿಡ್ಲೆ, ವಿಜಯ್ ಕಂಬುಜೆ, ವಸಂತ್ ಕಂಬುಜೆ ಮತ್ತಿತರರು ಉಪಸ್ಥಿತರಿದ್ದರು  

ಇದನ್ನೂ ಓದಿ:ಭಜರಂಗದಳ ಕಾರ್ಯಕರ್ತರಿಂದ ದಲಿತ ವ್ಯಕ್ತಿಯ ಮೇಲೆ ಹಲ್ಲೆ 



Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget