ಕಾರ್ಕಳ:ಕೊರೋನಾ ವಾರಿಯರ್ಸ್ ಗೆ ಅಭಿನಂದನೆ -Times Of Karkala

ಕಾರ್ಕಳ:ಕೊರೋನಾ ವಾರಿಯರ್ಸ್ ಗೆ ಅಭಿನಂದನೆ -Times Of Karkala

ಕಾರ್ಕಳ,ಆ 29: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ಸಲ್ಲಿಸಿದ ಒಟ್ಟು 116 ಸಿಬ್ಬಂದಿಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ,  ಬಸ್ ಸ್ಟಾಂಡ್ ಕಾರ್ಕಳ ಇದರ ವತಿಯಿಂದ ಇಂದು ಅಭಿನಂದನಾ ಕಾರ್ಯಕ್ರಮ ಜರುಗಲಿದೆ. 



ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸಂಜೆ 4:30ಕ್ಕೆ ಜರುಗಲಿರುವ ಈ ಅಭಿನಂದನಾ ಕಾರ್ಯಕ್ರಮದಲ್ಲಿ ವೈದ್ಯರುಗಳು, ವೈದ್ಯ ವಿದ್ಯಾರ್ಥಿಗಳು, ಆಡಳಿತ ಅಧಿಕಾರಿಗಳು, ಪ್ರಭಾರ ಶುಶ್ರೂಷಕ ಅದೀಕ್ಷಕರು, ಶುಶ್ರೂಕಿಯರು, ಕೋವಿಡ್ 19 ಶುಶ್ರೂಷಕರು, ಕಿರಿಯ ಆರೋಗ್ಯ ಸಾಹಾಯಕಿ,  ಫಾರ್ಮಸಿಸ್ಟ್, ಲ್ಯಾಬ್ ಟೆಕ್ನೀಷಿಯನ್, ಆರ್ ಎನ್ ಟಿ ಸಿ ಪಿ, ಕ್ಷಕಿರಣ, ಪಿಸಿಯೋಥೆರಪಿ, ಕಚೇರಿ ಸಿಬ್ಬಂದಿಗಳು, ಆಪ್ತ ಸಮಾಲೋಚಕರು, ಆಂಬುಲೆನ್ಸ್ ಚಾಲಕರು, 108 ಆಂಬುಲೆನ್ಸ್, ಹಾಗೂ ಡಿ, ಗ್ರೂಪ್ ನೌಕರ್ರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯ  ಸ್ಥಾಪಕ ಅಧ್ಯಕ್ಷರಾದ ಹಾಗೂಪುರಸಭಾ ಸದಸ್ಯರಾದ  ಶುಭದರಾವ್ ತಿಳಿಸಿದ್ದಾರೆ. 

 

ಜಾಹೀರಾತು


































Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget