ಕಾರ್ಕಳ:ಕೊರೋನಾ ಸೋಂಕಿಗೆ ಮೂವರು ಮಹಿಳೆಯರು ಸಾವು-Times of karkala

ಕಾರ್ಕಳ,ಆ.25:ಕೊರೋನಾ ಸೋಂಕಿಗೆ ಮೂವರು ಮಹಿಳೆಯರು ಸಾವು-Times of karkala  


ಕಾರ್ಕಳ,ಆ.25:ಕೊರೋನಾ ಸೋಂಕಿಗೆ ಮೂವರು ಮಹಿಳೆಯರು ಸಾವು 


ಉಡುಪಿ:ಜಿಲ್ಲೆಯಲ್ಲಿ ಮತ್ತೆ 103 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 10229ಕ್ಕೆ ಏರಿಕೆಯಾಗಿದೆ.ಕಾರ್ಕಳ ತಾಲೂಕಿನ ಮೂವರು ಸೇರಿದಂತೆ ಒಟ್ಟು 5 ಮಂದಿ ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ.

ನಿನ್ನೆ ಪತ್ತೆಯಾದ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 52 ಮಂದಿಗೆ ಸೋಂಕು ತಗುಲಿದೆ. 23 ಐಎಲ್‌ಐ ಪ್ರಕರಣಗಳಾಗಿವೆ. 2 ಸಾರಿ ಪ್ರಕರಣಗಳು ಪತ್ತೆಯಾಗಿವೆ. ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 2590 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ.24ರಂದು 156 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 
 

ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget