ಕಾರ್ಕಳ:ಮಹೇಶ್ ಶೆಟ್ಟಿ ಕುಡುಪುಲಾಜೆ ನೇತೃತ್ವದಲ್ಲಿ ಭಗವದ್ವಜ ವಿತರಣೆ-Times of karkala

ಕಾರ್ಕಳ:ಮಹೇಶ್ ಶೆಟ್ಟಿ ಕುಡುಪುಲಾಜೆ ನೇತೃತ್ವದಲ್ಲಿ ಭಗವದ್ವಜ ವಿತರಣೆ-Times of karkala

ಕಾರ್ಕಳ,ಆ.04: ಅಯೋದ್ಯೇಯ  ಶ್ರೀರಾಮ ಮಂದಿರದ ಶಿಲಾನ್ಯಾಸದ ಐತಿಹಾಸಿಕ ಕ್ಷಣ ಮನೆ ಮನೆಗಳಲ್ಲಿ ಭಗವದ್ವಜ ರಾರಜಿಸಬೇಕೆಂಬ ಆಭಿಲಾಷೆಯಂತೆ ಮುಟ್ಲುಪಾಡಿಯ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಶ್ರೀ ಮಹೇಶ್ ಶೆಟ್ಟಿ ತೆಳ್ಳಾರು ಇವರ ನೆತ್ರೃತ್ವದಲ್ಲಿ ಭಗವದ್ವಜ ವಿತರಿಸಲಾಯಿತು.


ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ,ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಎಸ ಕೋಟ್ಯಾನ್,  ಸುದೀಪ್ ಅಜಿಲ, ಜಿ.ಪಂ ಜ್ಯೋತಿ ಹರೀಶ್, ಸತೀಶ್ ಶೆಟ್ಟಿ ಮುಟ್ಲುಪಾಡಿ,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ  ವಿಖ್ಯಾತ್ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷ  ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಸಮೃಧಿ ಪ್ರಕಾಶ್ ಶೆಟ್ಟಿ ರಘುನಾಥ ಪೂಜಾರಿ , ಶೀತಲ್ ಜೈನ್, ದುರ್ಗಾ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ,ರಾಘವ ಶೆಟ್ಟಿ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget