ಬಜಗೋಳಿ:ಛಾಯೆ ಕಿರುಚಿತ್ರ ಮುಹೂರ್ತ ಕಾರ್ಯಕ್ರಮ-Times Of Karkala

ಬಜಗೋಳಿ:ಛಾಯೆ ಕಿರುಚಿತ್ರ ಮುಹೂರ್ತ ಕಾರ್ಯಕ್ರಮ-Times Of Karkala

 ಬಜಗೋಳಿ,ಆ 23:ಕೀರ್ತನ್ ಸಾಲಿಯಾನ್ ನಿರ್ದೇಶನದ ತುಳು ಕಿರುಚಿತ್ರ  ಛಾಯೆಗೆ   ಬಜಗೋಳಿಯ  ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ನೆರವೇರಿತು. ಹರಿಚಂದ್ರ ಭಟ್ ಸಮ್ಮುಖದಲ್ಲಿ ಅಶು ಬಜಗೋಳಿ ಕಿರಣ್ ನೆಲ್ಲಿ ಗುಡ್ಡೆ ಇವರ ಸಹಕಾರದೊಂದಿಗೆ   ಮುಹೂರ್ತ ನಡೆಯಿತು

ಈ ಸಂದರ್ಭದಲ್ಲಿ  ಸುರೇಶ್ ಸಾಲಿಯಾನ್ ಬಜಗೋಳಿ, ಉಮೇಶ್ ಸಾಲಿಯಾನ್ ಬಜಗೋಳಿ ಪ್ರವೀಣ್ ಭಂಡಾರಿ ಕೇಸರ್ ಗದ್ದೆ ಹಾಗೂ ಕಿರುಚಿತ್ರದ ಕಲಾವಿದರಾಗಿ ಪ್ರಶಾಂತ್ ಹರಿಕಂಡಿಗೆ, ರಾಜೇಶ್ ,ಸಚಿನ್ ಮಲ್ಯ,ಅಕ್ಷಯ್ ಕುಮಾರ್, ಸುನಿತ್ ಬಜಗೋಳಿ

ಕಿಶನ್ ಸಾಲಿಯಾನ್ , ಲತೇಶ್  ಬಜಗೋಳಿ, ಅಭಿ ಬಜಗೋಳಿ, ವಿನಾಯಕ್ ಹಾಗೂ   ಕಿರುಚಿತ್ರ ನಾಯಕಿ ಜಯಲಕ್ಷ್ಮಿ ಕೋಟೆಬಾಗಿಲು ಉಪಸ್ಥಿತರಿದ್ದರು. 

ಶೀಘ್ರದಲ್ಲಿ ಯುಟ್ಯೂಬಿನಲ್ಲಿ  ತುಳು ಕಿರುಚಿತ್ರ ಪ್ರೇಕ್ಷಕರನ್ನು ತಲುಪಲಿದೆ   


 

ಜಾಹೀರಾತು  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget