ಕಾರ್ಕಳ:ವಿಕಲಚೇತನರಿಗೆ ಉಪಕರಣಗಳ ಹಸ್ತಾಂತರ-Times Of Karkala
ವಿಕಲಚೇತನರಿಗೆ ಉಪಕರಣಗಳ ಹಸ್ತಾಂತರ-Times Of Karkala
ಕಾರ್ಕಳ,ಆ,30: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕೆಲ್ಸ್ ಸಂಸ್ಥೆ(ಎಂಆರ್ಪಿಎಲ್ ) ಹಾಗು ಇನ್ನಿತರ ಸಂಸ್ಥೆಗಳ ಸಹಯೋಗದಿಂದ ಪೂರೈಕೆಯಾದ ಉಪಕರಣಗಳನ್ನು ಶಾಸಕ ಸುನಿಲ್ ಕುಮಾರ್ ಶನಿವಾರ ಕಾರ್ಕಳದ 143 ವಿಕಲಚೇತನರಿಗೆ ಹಸ್ತಾಂತರಿಸಿದರು.
Post a comment