ಪೆರ್ವಾಜೆ: ಸಾಯಿಬಾಬಾ ಮಂದಿರಕ್ಕೆ ನವೀನ್ ಡಿ ಪಡೀಲ್ ಭೇಟಿ-Times Of Karkala
ಕಾರ್ಕಳ,ಆ 21 :ತುಳು ರಂಗಭೂಮಿಯ ಹಾಗು ಸಿನಿಮಾ ಕ್ಷೇತ್ರದ ಖ್ಯಾತ ಕಲಾವಿದರಾದ ನವೀನ್ ಡಿ ಪಡೀಲ್ ಹಾಗು ಮೋಹನ್ ಕಾರ್ಕಳ ಪೆರ್ವಾಜೆಯ ಶ್ರೀ ಶಿರಡಿ ಸಾಯಿಬಾಬ ಮಂದಿರಕ್ಕೆ ಬುಧವಾರ 19 ರಂದು ಸಂಜೆ ಭೇಟಿ ಕೊಟ್ಟಿದ್ದರು. ಕಲಾವಿದರು ಸಂಜೆ ೭ಕ್ಕೆ ಶ್ರಾವಣ ಪೂಜೆ ಸಲ್ಲಿಸಿದ್ದು, ಈ ವೇಳೆ ಮಂದಿರದ ಆಡಳಿತ ಮೊಕ್ತೇಸರ ಹಾಗು ಕಲಾರಂಗದ ಅಧ್ಯಕ್ಷರಾದ ಚಂದ್ರಹಾಸ ಸುವರ್ಣ, ಪ್ರಭಾಕರ ಬಂಗೇರ, ಸುಭಿತ್ ಎಂ, ಅಶೋಕ್ ಸುವರ್ಣ ಹಾಗು ಕಲಾ ರಂಗದ ಕಲಾವಿದರು ಉಪಸ್ಥಿತರಿದ್ದರು.
ಕಲಾವಿದ ನವೀನ್ ಡಿ ಪಡೀಲ್ ಹಾಗೂ ಮೋಹನ್ ಕಾರ್ಕಳ ಇವರಿಗೆ ಚಂದಹಾಸ ಸುವರ್ಣ ಶಾಲು ಹೊದಿಸಿ ಸನ್ಮಾನಿಸಿದರು.
Post a comment