ಕಾರ್ಕಳ:ಕೊರೋನಾ ದಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ನೆರವೇರಿಸಿದ ಕಾರ್ಕಳ ಭಜರಂಗದಳ ಕಾರ್ಯಕರ್ತರು-Times of karkala
ಕಾರ್ಕಳ,ಆ.08 :ಕೊರೋನಾ ಮಹಾಮಾರಿ ಇಡೀ ಮನುಜಕುಲವನ್ನೇ ಬೆಚ್ಚಿ ಬೀಳಿಸಿದ್ದು ಮನುಷ್ಯ ತನ್ನ ಮನುಷ್ಯತ್ವವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಅದೆಷ್ಟೋ ಕೊರೋನಾ ರೋಗಿಗಳು ಬೀದಿಬದಿಯಲ್ಲಿಯೇ ಅನಾಥವಾಗಿ ಸತ್ತು ಬಿದ್ದಿದ್ದನ್ನು ನಾವು ದಿನನಿತ್ಯ ನೋಡಿಯುತ್ತಿರುವ ಸಂಗತಿ...
ಕಾರ್ಕಳ,ಆ.08 :ಕೊರೋನಾ ಮಹಾಮಾರಿ ಇಡೀ ಮನುಜಕುಲವನ್ನೇ ಬೆಚ್ಚಿ ಬೀಳಿಸಿದ್ದು ಮನುಷ್ಯ ತನ್ನ ಮನುಷ್ಯತ್ವವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಅದೆಷ್ಟೋ ಕೊರೋನಾ ರೋಗಿಗಳು ಬೀದಿಬದಿಯಲ್ಲಿಯೇ ಅನಾಥವಾಗಿ ಸತ್ತು ಬಿದ್ದಿದ್ದನ್ನು ನಾವು ದಿನನಿತ್ಯ ನೋಡಿಯುತ್ತಿರುವ ಸಂಗತಿ.
ಆದರೆ ಇಲ್ಲೊಂದು ಸಂಘಟನೆ ಕೊರೋನಾದಿಂದಾಗಿ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರವನ್ನು ಮಾಡಿದೆ. ಹೌದು ಕಾರ್ಕಳದ ಬಜರಂಗದಳದ ಕಾರ್ಯಕರ್ತರು ನಿರ್ಭಿತರಾಗಿ ಈ ಕಾರ್ಯವನ್ನು ಮಾಡಿದ್ದಾರೆ. ಮಾಳ ಮೂಲದ ವ್ಯಕ್ತಿಯೊಬ್ಬರು ಕೊರೊನದಿಂದಾಗಿ ಮೃತಪಟ್ಟಿದ್ದು ಕಾರ್ಕಳದ ಬಜರಂಗದಳ ಮೃತವ್ಯಕ್ತಿಯ ಶವಸಂಸ್ಕಾರವನ್ನು ನೆರವೇರಿಸಿದ್ದಾರೆ.
ನಾವು ಹೋರಾಡಬೇಕಿರುವುದು ರೋಗದ ವಿರುದ್ಧ ಹೊರತು ರೋಗಿಯ ವಿರುದ್ದ ಅಲ್ಲ ಎಂಬುದನ್ನು ಕಾರ್ಕಳದ ಬಜರಂಗದಳ ಕಾರ್ಯಕರ್ತರು ಸಾಬೀತು ಪಡಿಸಿದ್ದು ಇದೀಗ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗಿದೆ

Post a comment