ಹೆಬ್ರಿ:ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಆರೋಗ್ಯ ಅಭಯಹಸ್ತ ಕಾರ್ಯಕ್ರಮಕ್ಕೆ ಚಾಲನೆ-Times of karkala

ಹೆಬ್ರಿ:ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಆರೋಗ್ಯ ಅಭಯಹಸ್ತ ಕಾರ್ಯಕ್ರಮಕ್ಕೆ  ಚಾಲನೆ-Times of karkala 

ಹೆಬ್ರಿ,ಆ.28: ಪ್ರದೇಶ ಕಾಂಗ್ರೆಸ್‌ ಸಮಿತಿಯ ವತಿಯಿಂದ ಕೊರೊನಾ ಮಹಾಮಾರಿ ತಡೆಗಟ್ಟಲು  ನಡೆಯುವ ಆರೋಗ್ಯ ಅಭಯಹಸ್ತ ಕಾರ್ಯಕ್ರಮಕ್ಕೆ ಗುರುವಾರ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಚಾಲನೆ ನೀಡಲಾಯಿತು.

ಆರೋಗ್ಯ ತಪಾಸಣೆಯ ಕಿಟ್‌ಗಳನ್ನು ಅಭಯಹಸ್ತ ತಂಡಕ್ಕೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಮುಖಂಡ ರಮೇಶ್‌ ಶೆಟ್ಟಿ, ಕೋವಿಡ್‌ ೧೯ ನಿಯಂತ್ರಣದ ಕಾಂಗ್ರೆಸ್‌ ಆರೋಗ್ಯ ಅಭಯಹಸ್ತದ ಉಸ್ತುವಾರಿ ಬಾಲಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಉಪಾಧ್ಯಕ್ಷ ಶೀನಾ ಪೂಜಾರಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್‌, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌, ಐಟಿಸೆಲ್‌ ಅಧ್ಯಕ್ಷ ಸಂತೋಷ ನಾಯಕ್‌, ಮುಖಂಡರಾದ ರಾಘವ ದೇವಾಡಿಗ, ಎಚ್.ಪ್ರದೀಪ್‌ ಭಂಡಾರಿ, ಕೆರ್ವಾಸೆ ಪ್ರಕಾಶ ಪೂಜಾರಿ,ಸಂತೋಷ ಕುಮಾರ್‌ ಶೆಟ್ಟಿ, ಮುನಿಯಾಲು ರವಿ ಪೂಜಾರಿ,ಚಂದ್ರಶೇಖರ ಬಾಯರಿ, ಕಡ್ತಲ ಜಗದೀಶ ಹೆಗ್ಡೆ, ಆರೋಗ್ಯ ಅಭಯಹಸ್ತ ತಂಡದ ಪ್ರಮುಖರು, ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು. ಚೈತ್ರ ನಿರೂಪಿಸಿದರು. 

 

ಜಾಹೀರಾತು


































Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget