ಹೆಬ್ರಿ:ರಾಜ್ಯ ಸರ್ಕಾರದ ಜನವಿರೋಧಿ ನೀತಿ,ಹೆಬ್ರಿಯಲ್ಲಿ ಕಾಂಗ್ರೆಸ್ ನಿಂದ‌‌ ಪ್ರತಿಭಟನೆ-Times of karkala

ಹೆಬ್ರಿ:ರಾಜ್ಯ ಸರ್ಕಾರದ ಜನವಿರೋಧಿ ನೀತಿ,ಹೆಬ್ರಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ-Times of karkala


ಹೆಬ್ರಿ,ಆ.20:ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ  ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಯಿತು.ಬಳಿಕ ತಹಶೀಲ್ಧಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಭೂ ಸುಧಾರಣಾ ಕಾಯ್ದೆ, ಕಾರ್ಮಿಕರ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಕೊರೊನಾ ಕಾಯಿಲೆಗೆ ಉಪಕರಣಗಳ ಖರೀಧಿಯಲ್ಲಿ ಆಗಿರುವ ಹಗರಣ ಸಹಿತ ರಾಜ್ಯಸರ್ಕಾರದ ಜನವಿರೋಧಿ ನೀತಿಯ ವಿರುದ್ಧ  ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತ್ರತ್ವದಲ್ಲಿ ಹೆಬ್ರಿ  ತಹಶೀಲ್ಧಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ಉಡುಪಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಶೀನಾ ಪೂಜಾರಿ, ಮುಖಂಡ ರಾಘವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌, ಸಂತೋಷ ಕುಮಾರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತ ಲಕ್ಷ್ಮಣ್‌ ಆಚಾರ್ಯ, ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮಿ,ಐಟಿಸೆಲ್ ಅಧ್ಯಕ್ಷ ಸಂತೋಷ್ ನಾಯಕ್ ಕನ್ಯಾನ, ವಿವಿಧ ಪ್ರಮುಖರಾದ ಶಂಕರ ಶೇರಿಗಾರ್‌, ಕೆರ್ವಾಸೆ ಪ್ರಕಾಶ ಪೂಜಾರಿ, ಕಡ್ತಲ ಜಗದೀಶ ಹೆಗ್ಡೆ, ಶೇಖರ ಬಂಗೇರ, ಶಿವಪುರ ವಿಶ್ವನಾಥ ನಾಯಕ್‌, ಶಶಿಕಲಾ ಆರ್‌ ಪಿ, ಶಿವಪುರ ಶಂಕರ ಶೆಟ್ಟಿ, ಹೆಬ್ರಿ ಸುಧಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


 

ಜಾಹೀರಾತು




 


  







Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget