ಕಾರ್ಕಳ:ಕಾಂಗ್ರೆಸ್ ಮುಖಂಡ ಜೆರಾಲ್ಡ್ ಡಿಸಿಲ್ವಾ ಬಿಜೆಪಿ ಸೇರ್ಪಡೆ-Times of karkala

ಕಾರ್ಕಳ:ಕಾಂಗ್ರೆಸ್ ಮುಖಂಡ ಜೆರಾಲ್ಡ್ ಡಿಸಿಲ್ವಾ ಬಿಜೆಪಿ ಸೇರ್ಪಡೆ-Times of karkala 

ಕಾರ್ಕಳ,ಆ.29:ಮಿಯ್ಯಾರು ಕಾಂಗ್ರೆಸ್ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ, ಎಪಿಎಂಸಿ ಯ ಸದಸ್ಯರೂ ಆಗಿದ್ದ ಜೆರಾಲ್ಡ್ ಡಿಸಿಲ್ವಾ ಮತ್ತು  ಪ್ರಕಾಶ್ ಮರ್ಣೆ ರವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಜೆರಾಲ್ಡ್ ಡಿಸಿಲ್ವಾ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲ ಬೆಳವಣಿಗೆಗೆ ತೆರೆ ಎಳೆದಿದ್ದು  ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾರ್ಕಳ  ಬಿಜೆಪಿ ಮಂಡಲ ಅಧ್ಯಕ್ಷ  ಮಹಾವೀರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಎಸ್. ಕೋಟ್ಯಾನ್ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget