ಕಾರ್ಕಳ: ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ-Times Of Karkala

ಕಾರ್ಕಳ: ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ  ದಿನಾಚರಣೆ-Times Of Karkala

ಕಾರ್ಕಳ,ಆ 21: ಅಯ್ಯಪ್ಪ ನಗರದ ವಿಜೇತ  ವಸತಿಯುತ ವಿಶೇಷ ಶಾಲೆಯಲ್ಲಿ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು  ವಿಧಾನ ಪರಿಷತ್ ಸದಸ್ಯ ಹಾಗು ಬಿಜೆಪಿಯ ರಾಜ್ಯ ವಕ್ತಾರರಾದ  ಕ್ಯಾ ಗಣೇಶ್ ಕಾರ್ಣಿಕ್ ಅವರು  ನೆರವೇರಿಸಿದರು. 

ಕಾರ್ಯಕ್ರಮದಲ್ಲಿ  ಜಾಗ್ರತಿ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಆನಂದ್ ನಾಯಕ್, ವಿಜೇತ ಶಾಲಾ ಅಧ್ಯಕ್ಷರಾದ ಶ್ರೀ ರತ್ನಾಕರ್ ಅಮೀನ್, ಟ್ರಸ್ಟಿ ಸಿಯಾ ಸಂತೋಷ್ ನಾಯಕ್, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್  ಟ್ರಸ್ಟಿ ಶ್ರೀ ಕಿರಣ್ ಶೆಟ್ಟಿ ಉದ್ಯಮಿ ಶ್ರೀ ಪ್ರಭಂಜನ್ ಶೆಟ್ಟಿ ಹಾಗೂ ಶಾಲಾ  ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ.ಪ್ರಾ.ಆರೋಗ್ಯ ಕೇಂದ್ರ ನಕ್ರೆಯ ವೈದ್ಯರು ಡಾ. ಪ್ರತೀ ಕ್ಷಾ ಶೆಟ್ಟಿ ಯವರಿಂದ ಹೆತ್ತವರಿಗೆ ಕೊರೊನಾ ಜಾಗೃತಿ  ಕುರಿತಾದ ಮಾಹಿತಿಯನ್ನು ನೀಡಲಾಯಿತು.

Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget