ಕಾರ್ಕಳದ ಹಿರಿಯ ಪತ್ರಕರ್ತ ಕೆ.ಪಾಂಡುರಂಗ ಪೈ ನಿಧನ-Times Of Karkala

 ಕಾರ್ಕಳದ ಹಿರಿಯ ಪತ್ರಕರ್ತ ಕೆ.ಪಾಂಡುರಂಗ ಪೈ ನಿಧನ-Times Of Karkala

ಕಾರ್ಕಳ,ಆ 30:ಹಿರಿಯ ಪತ್ರಕರ್ತ ಕೆ.ಪಾಂಡುರಂಗ ಪೈ(78) ಶನಿವಾರದಂದು ನಿಧನರಾಗಿದ್ದಾರೆ. ಅವರು ಪತ್ರಕರ್ತರಾಗಿ ಕಾರ್ಕಳದಲ್ಲಿ  ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗು ಆರು ಪುತ್ರಿಯರನ್ನು ಅಗಲಿದ್ದಾರೆ.


 

ಜಾಹೀರಾತು


































Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget