ಶಿರ್ತಾಡಿ:ವಾಹನ ಚಲಾಯಿಸುತ್ತಿರುವಾಗಲೇ ಹೃದಯಾಘಾತ:ಹೋಟೆಲ್ ವ್ಯಾಪಾರಿ ಸಾವು-Times of karkala

ಶಿರ್ತಾಡಿ:ವಾಹನ ಚಲಾಯಿಸುತ್ತಿರುವಾಗಲೇ ಹೃದಯಾಘಾತ:ಹೋಟೆಲ್ ವ್ಯಾಪಾರಿ ಸಾವು-Times of karkala 


ಮೂಡುಬಿದ್ರೆ,ಆ.13:ವಾಹನ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಹೋಟೆಲ್ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ   ವಾಲ್ಪಾಡಿಯಲ್ಲಿ ನಡೆದಿದೆ.ಶಿರ್ತಾಡಿಯ ಪದ್ಮಾ೦ಬ ಹೋಟೆಲ್ ವ್ಯಾಪಾರಿ ಪಣಪಿಲ ವಿಕಾಸ ನಗರದ ತಿಮ್ಮಪ್ಪ ಮಡಿವಾಳ(60 ) ಮೃತಪಟ್ಟವರು. 

ಬುಧವಾರ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೋಟೆಲ್ ಗೆಂದು  ವಾಹನದಲ್ಲಿ ಹೊರಟಿದ್ದವರಿಗೆ ಪಾಪ್ಲಡಿ ಬಳಿ ಎದೆನೋವು ಕಾಣಿಸಿಕೊಂಡಿತ್ತು. ಈ ಸಂಧರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಕಂದಕಕ್ಕೆ ಬಿದ್ದಿದೆ.ಕಂದಕಕ್ಕೆ ಬಿದ್ದ ಸಂಧರ್ಭದಲ್ಲಿಯೇ ಮೃತಪಟ್ಟಿದ್ದರೆನ್ನಲಾಗಿದೆ 

ತುಂಬಾ ಸಮಯ ಕಳೆದ ಬಳಿಕ ಸಾರ್ವಜನಿಕರೊಬ್ಬರು ಗಮನಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. 

 

ಜಾಹೀರಾತು 


  


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget