ಹೆಬ್ರಿ:ಅಮೃತ ಭಾರತಿ ವಿದ್ಯಾ ಸಂಸ್ಥೆಯ ಮಾತೃಮಂಡಳಿಯ ವತಿಯಿಂದ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಹಸ್ತ-Times of karkala

ಹೆಬ್ರಿ:ಅಮೃತ ಭಾರತಿ ವಿದ್ಯಾ ಸಂಸ್ಥೆಯ ಮಾತೃಮಂಡಳಿಯ ವತಿಯಿಂದ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಹಸ್ತ-Times of  karkala 

ಹೆಬ್ರಿ : ಅಮೃತ ಭಾರತಿ ವಿದ್ಯಾ ಸಂಸ್ಥೆಯ ಮಾತೃಮಂಡಳಿಯ ವತಿಯಿಂದ  ಟ್ರಸ್ಟಿ ಡಾ. ಭರ‍್ಗವಿ ಆರ್ ಐತಾಳ್ ಆಶಯದಂತೆ ಬಡ ವಿಧ್ಯಾರ್ಥಿಗಳ ವ್ಯಾಸಾಂಗಕ್ಕೆ, ಮಾತೆಯರ ಸಹಕಾರದಿಂದ  ಸಂಗ್ರಹವಾದ ರೂಪಾಯಿ 26,000 ಮೊತ್ತವನ್ನು ಮಂಗಳವಾರ ಕಾಲೇಜಿನ ಆಡಳಿತ ಮಂಡಳಿ  ಸಮ್ಮುಖದಲ್ಲಿ  ವಿದ್ಯಾರ್ಥಿಗಳಿಗೆ  ಹಸ್ತಾಂತರಿಸಲಾಯಿತು.

ಫಲಾನುಭವಿ  ವಿದ್ಯಾರ್ಥಿಗಳಾದ ಸುನಿಲ್, ಆಶಾ ಮತ್ತು ಅಮೃತ ಭಾರತಿ  ಟ್ರಸ್ಟ್‌ ಅಧ್ಯಕ್ಷ ರವಿ ರಾವ್, ಕಾಯ೯ದಶಿ೯ ಗುರುದಾಸ್ ಶೆಣೈ, ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಹಿರಿಯರಾದ ಬಾಲಕೃಷ್ಣ  ಮಲ್ಯ, ರಾಮಕೃಷ್ಣ  ಆಚಾಯ೯, ಕಾಲೇಜು ಪ್ರಾಂಶುಪಾಲ  ಅಮರೇಶ್ ಹೆಗ್ಡೆ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅಪಣಾ೯ ಆಚರ‍್ಯ, ಸಿಬಿಎಸ್‌ಸಿ ವಿಭಾಗದ ಶಿಕ್ಷಕಿ ವಿಮಲ,  ಮಾತೃಮಂಡಳಿಯ ಆರತಿ ರವಿ ರಾವ್, ರೂಪ ಪ್ರದೀಪ್ ಭಟ್, ಪಾವನಾ ಎಲ್ ಜೋಯಿಸ್, ಪೂಣಿ೯ಮಾ ಅಡಿಗ, ರೇವತಿ, ಜ್ಯೋತಿ ಶಾಸ್ತ್ರಿ ಉಪಸ್ಥಿತರಿದ್ದರು 

 

ಜಾಹೀರಾತು




































Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget