ಕಾರ್ಕಳ:ಜ್ಞಾನಸುಧಾ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಮೋದ ನಾಯ್ಕ್ ಜಿಲ್ಲೆಗೆ ಧ್ವಿತೀಯ, ರಾಜ್ಯಕ್ಕೆ ತೃತೀಯ -Times of karkala
ಕಾರ್ಕಳ,ಆ.10:ಈ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಮೋದ ನಾಯ್ಕ್ 625 ರಲ್ಲಿ 623 ಅಂಕವನ್ನು ಪಡೆದು ಜಿಲ್ಲೆಗೆ ಧ್ವಿತೀಯ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಜ್ಞಾನಸುಧಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಇವರು ಶ್ರೀ ಪ್ರಮೋದ್ ಬಿ. ನಾಯಕ್ ಹಾಗೂ ಜಯಶ್ರೀ ಪ್ರಮೋದ್ ದಂಪತಿಯ ಸುಪುತ್ರಿ.
Post a comment