ನಿಟ್ಟೆ:ಅನಿಷಾ ಪಿ. ರೊಡ್ರಿಗಸ್ ಅವರಿಗೆ ಡಾಕ್ಟರೇಟ್-Times Of Karkala
ಕಾರ್ಕಳ,ಆ 29: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಅನಿಷಾ ಪಿ. ರೊಡ್ರಿಗಸ್ ಅವರಿಗೆ 'ಸೆಂಟಿಮೆಂಟ್ ಅನಾಲಿಸಿಸ್ ಆಫ್ ರಿಯಲ್ ಟೈಮ್ ಟೆಕ್ ಡೇಟಾ ಯುಸಿಂಗ್ ಡಿಸ್ಟ್ರಿಬ್ಯುಟೆಡ್ ಪ್ರೊಸೆಸಿಂಗ್ ಸಿಸ್ಟಂ' ವಿಷಯದ ಮೇಲಿನ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಅನಿಷಾ ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ನಿರಂಜನ್ ಚೀಪುಳೂಣ್ಕರ್ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದಾರೆ.
Post a comment