ವಿಶ್ವ ಹಿಂದೂ ಪರಿಷತ್ ಧರ್ಮಸ್ಥಳ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ-Times of karkala

ವಿಶ್ವ ಹಿಂದೂ ಪರಿಷತ್ ಧರ್ಮಸ್ಥಳ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ-Times of karkala

ಬೆಳ್ತಂಗಡಿ,ಆ.12:ವಿಶ್ವ ಹಿಂದೂ ಪರಿಷತ್ ನ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀ ಕೃಷ್ಣ  ಜನ್ಮಾಷ್ಟಮಿಯ ಆಚರಣೆ  11-08-2020 ರಂದು ಧರ್ಮಸ್ಥಳದ ಕಲ್ಲೇರಿ ಅಟಲ್ ಜೀ ಸಭಾಂಗಣದಲ್ಲಿ ನಡೆಯಿತು ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ವಿಹಿಂಪ ಕಾರ್ಯಾಧ್ಯಕ್ಷರಾಗಿ ಶ್ರೀ  ಗಂಗಾಧರ್ ಬೇಕಲ್ ,ವಿಹಿಂಪ ಅಧ್ಯಕ್ಷರಾಗಿ  ಶ್ರೀ ಚಂದ್ರ ನಾರ್ಯ, ವಿಹಿಂಪ ಉಪಾಧ್ಯಕ್ಷರಾಗಿ ಶ್ರೀ ಪ್ರವೀಣ್ ಗೌಡ ಸಮೃಧ್ಧಿ ವಿಹಿಂಪ ಕಾರ್ಯದರ್ಶಿಯಾಗಿ ಶ್ರೀ ನಂದೇಶ್ ಗೌಡ, ಜೊತೆ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಪೂಜಾರಿ ,ವಿಹಿಂಪ ಗೋರಕ್ಷಾ ಪ್ರಮುಖ್ ರಾಗಿ ಶ್ರೀ ಹೇಮಂತ್ ಧರ್ಮಸ್ಥಳ ಹಾಗೂ ಬಜರಂಗದಳದ ಸಂಚಾಲಕರಾಗಿ ಶ್ರೀ  ಉದಯ ಧರ್ಮಸ್ಥಳ ,ಸಹ ಸಂಚಾಲಕರಾಗಿ ಶ್ರೀ ಮನೋಜ್ ಕಲ್ಲೇರಿ ಹಾಗೂ ಶ್ರೀ ಕಿರಣ್ ಮೂಡಂಗಲ್ ,ಬಜರಂಗದಳದ  ಕೋಶಾಧಿಕಾರಿಯಾಗಿ ಶ್ರೀ ಹರ್ಷಿತ್ ಜೈನ್ ಬಜರಂಗದಳದ  ಗೋರಕ್ಷಾ ಪ್ರಮುಖ್ ರಾಗಿ ಶ್ರೀ ಮಹೇಶ್ ಮುಳಿಕ್ಕಾರ್ ,ಸತ್ಸಂಗ ಪ್ರಮುಖ್ ರಾಗಿ ಶ್ರೀ ಕಾರ್ತಿಕ್ ಹೆಗ್ಡೆ ಧರ್ಮಸ್ಥಳ, ವಿಧ್ಯಾರ್ಥಿ ಪ್ರಮುಖ್ ರಾಗಿ ಶ್ರೀ ವರುಣ್, ಪ್ರಚಾರ ಮತ್ತು ಪ್ರಸಾರ ಸಂಚಾಲಕ ಶ್ರೀ  ಸಂತೋಷ ಕುಮಾರ್ ಕನ್ಯಾಡಿ ರಾಗಿ ಆಯ್ಕೆ ಮಾಡಲಾಯಿತು.

ಈ  ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀ ಸುದರ್ಶನ್ ರಾವ್ ,ಪುತ್ತೂರು ವಿಹಿಂಪ  ಕಾರ್ಯಾಧ್ಯಕ್ಷರಾದ ಶ್ರೀ ಭಾಸ್ಕರ್ ಧರ್ಮಸ್ಥಳ, ಬೆಳ್ತಂಗಡಿ ತಾಲೂಕು ಬಜರಂಗದಳದ ಸಂಚಾಲಕ ಶ್ರೀ ಸಂತೋಷ್ ಅತ್ತಾಜೆ ,ಬಜರಂಗದಳದ ತಾಲೂಕು ಸಹ ಸಂಚಾಲಕ ಶ್ರೀ ರಮೇಶ್ ಪೂಜಾರಿ,ಧರ್ಮಸ್ಥಳ, ತಾಲೂಕು ಗೋ ರಕ್ಷಾ ಪ್ರಮುಖ್  ಶ್ರೀ ದಿನೇಶ್ ಚಾರ್ಮಾಡಿ, ವಿಹಿಂಪ ಉಪಾಧ್ಯಕ್ಷ ಶ್ರೀ ಶ್ರೀಧರ ಗುಡಿಗಾರ್, ತಾಲೂಕು ಪ್ರಚಾರ-ಪ್ರಸಾರ ಪ್ರಮುಖ್ ಶ್ರೀ ಉದಯ ಬಂಗೇರ ನಾವೂರ,ಉಜಿರೆ ಗ್ರಾಮದ   ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀ ಸಂತೋಷ್ ಆಚಾರ್ಯ, ಸಹಸಂಚಾಲಕ ಪುನೀತ್ ಅತ್ತಾಜೆ, ಉಪಸ್ಥಿತರಿದ್ದರು.


ಜಾಹೀರಾತು



 



  


Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget