ವರ್ಕ್ ಫ್ರೇಮ್ ಹೋಮ್ ಅವಸ್ಥೆ!ಟಿವಿ ನಿರೂಪಕ ನ್ಯೂಸ್ ಲೈವ್​ನಲ್ಲಿದ್ದಾಗಲೇ ಬೆತ್ತಲಾಗಿ ಓಡಿದ ನಿರೂಪಕನ ಪ್ರೇಯಸಿ:ವಿಡಿಯೋ ವೈರಲ್


ವರ್ಕ್ ಫ್ರೇಮ್ ಹೋಮ್ ಅವಸ್ಥೆ!ಟಿವಿ ನಿರೂಪಕ ನ್ಯೂಸ್ ಲೈವ್​ನಲ್ಲಿದ್ದಾಗಲೇ ಬೆತ್ತಲಾಗಿ ಓಡಿದ ನಿರೂಪಕನ ಪ್ರೇಯಸಿ ವಿಡಿಯೋ ವೈರಲ್ 

ಟಿವಿ ನಿರೂಪಕನೋರ್ವ ಮನೆಯಲ್ಲಿದ್ದುಕೊಂಡೇ ಅಂದಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಈ ವೇಳೆ ಆತನ ಪ್ರೇಯಸಿ ಕ್ಯಾಮೆರಾ ಎದುರು ಗೊತ್ತಿಲ್ಲದೆ ಬೆತ್ತಲಾಗಿ ತಿರುಗಾಡಿದ್ದಾಳೆ. ಲೈವ್​ ಆದ್ದರಿಂದ ಎಲ್ಲರೂ ಇದನ್ನು ನೋಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಟಿವಿ ನಿರೂಪಕ ಹಾಗೂ ಆ ಯುವತಿ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ವಿಚಾರದ ಬಗ್ಗೆ ಆತನ ಕಚೇರಿಯಲ್ಲಿ ಭಾರೀ ಚರ್ಚೆಗಳು ಆಗುತ್ತಿದ್ದವು. ಈ ಕಾರಣಕ್ಕೆ ಪ್ರೀತಿ ಮುರಿದು ಬಿದ್ದಿರುವುದಾಗಿ ಕಚೇರಿಯಲ್ಲಿ ಹೇಳಿಕೊಂಡಿದ್ದ. ಇದನ್ನು ನಿರೂಪಕನ ಸಹೋದ್ಯಿಗಳು ನಂಬಿದ್ದರು. ಆದರೆ, ಈ ವಿಡಿಯೋ ನೋಡಿದಮೇಲೆ ಇಬ್ಬರೂ ಪ್ರೀತಿಯಲ್ಲಿ ಇರುವ ವಿಚಾರ ಬಹಿರಂಗವಾಗಿದೆ.

ಸದ್ಯ, ಟಿವಿ ಆಂಕರ್​ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿದ್ದಾನೆ. ಪ್ರೇಯಸಿ ಬೆತ್ತಲಾಗಿ ಓಡಾಡಿದ್ದು ಒಂದು ಕಡೆ ಆದರೆ, ತನ್ನ ಪ್ರೀತಿ ವಿಚಾರ ಬಹಿರಂಗವಾಯಿತಲ್ಲ ಎಂಬುದು ಮತ್ತೊಂದು ಕಡೆ. ಹೀಗಾಗಿ, ಎಲ್ಲರ ಡದುರು ಆತ ತಲೆ ತಗ್ಗಿಸುವಂತಾಗಿದೆ.


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget