ಬಜಗೋಳಿ:ಯುವ ಕಾಂಗ್ರೆಸ್ ವತಿಯಿಂದ ಭಗವದ್ವಜ ವಿತರಣೆ-Times of karkala
ಬಜಗೋಳಿ,ಆ.05: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ . Skip Ad >
...ಮುಂದೆ ಓದಿ
ಬಜಗೋಳಿಯ ಯುವ ಕಾಂಗ್ರೆಸ್ ವತಿಯಿಂದ ಭಗವದ್ವಜ ವಿತರಿಸಿ ರಾಮಮಂದಿರ ಭೂಮಿಪೂಜೆಯ ಸಂಭ್ರಮದಲ್ಲಿ ಭಾಗಿಯಾದರು.
ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾ ಸಹಸಂಚಾಲಕರು ಉಡುಪಿ ಪ್ರದೀಪ್ ಶೆಟ್ಟಿ ನಲ್ಲೂರು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಶೆಟ್ಟಿ ನಡುತುಂಡು ಮನೆ,ಯುವ ಕಾಂಗ್ರೆಸ್ ಮುಂದಾಳು ಪೃಥ್ವಿರಾಜ್ ಹೆಗ್ಡೆ ಬಜಗೋಳಿ ಮತ್ತಿತರರು ಉಪಸ್ಥಿತರಿದ್ದರು.

ಬಜಗೋಳಿ,ಆ.05: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ . Skip Ad >
...ಮುಂದೆ ಓದಿ
ಜಾಹೀರಾತು

Post a comment