ಹಿರಿಯಡ್ಕ:ತನ್ನನ್ನು ಪರೀಕ್ಷೆ ನಡೆಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಸೆ.14 ರಂದು ಬೆಳ್ಳಂಪಳ್ಳಿಯಲ್ಲಿ ನಡೆದಿದೆ.ಆಶಾ ಕಾರ್ಯಕರ್ತೆ ವಸಂತಿ ಎಂಬುವವರ ಮೇಲೆ ಸುರೇಂದ್ರ ಎಂಬುವವರೇ ಹಲ್ಲೆಗೆ ಯತ್ನಿಸಿರುವ ವ್ಯಕ್ತಿ.

Post a comment