ಯುವ ಬಂಟರ ಸಂಘದ ಅಧ್ಯಕ್ಷರಾಗಿ ಜಯ ಶೆಟ್ಟಿ-Times Of Karkala

ಮೂಡಬಿದಿರೆ, ಸೆ :ಮೂಡಬಿದಿರೆ ಯುವ ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಸಮಾಜ ಮಂದಿರದಲ್ಲಿ ಯುವ ಬಂಟರ ಸಮ್ಮುಖದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ದರೆಗುಡ್ಡೆ ಜಯಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ. 

ಆಯ್ಕೆಯಾದ ಇತರ ಪದಾಧಿಕಾರಿಗಳು: ಗೌರವ ಅಧ್ಯಕ್ಷರು: ವಿನಯ ಶೆಟ್ಟಿ, ಡಾ  ವಿನಯ್ ಆಳ್ವ, ಡಾ ರೋಷನ್ ಅತಿಕಾರಿ, ಮನೋಜ್ ಶೆಟ್ಟಿ, ಮಿಥುನ್ ಶೆಟ್ಟಿ, ಉಪಾಧ್ಯಕ್ಷರು:ರಮೇಶ್ ಶೆಟ್ಟಿ, ಸಂದೀಪ್ ಶೆಟ್ಟಿ ಬೆಳುವಾಯಿ, ಭರತ್ ಶೆಟ್ಟಿ, ಸೌಮ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ: ಸಂದೀಪ್ ಎಂ ಶೆಟ್ಟಿ, ಕಾರ್ಯದರ್ಶಿ, ಸುಜಿತ್ ಶೆಟ್ಟಿ, ಜೊತೆ ಕಾರ್ಯದರ್ಶಿ:ಅಶೋಕ್ ಶೆಟ್ಟಿ ಕಾರಿಂಜೆ,ಸುಧೀರ್ ಶೆಟ್ಟಿ ಕೋಶಾಧಿಕಾರಿ:ಶರತ್ ಶೆಟ್ಟಿ, ಜೊತೆ ಕೋಶಾಧಿಕಾರಿ ಜೀವಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ:ಸುಧಾಕರ್ ಶೆಟ್ಟಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ:ನಿತ್ಯಾನಂದ ಶೆಟ್ಟಿ,ಆಶಿಕ್ ಶೆಟ್ಟಿ,ನಿತಿನ್ ಶೆಟ್ಟಿ,ಸುಧಾ ಶೆಟ್ಟಿ,ಪಾವಿತ್ ಶೆಟ್ಟಿ,ಸಂತೋಷ್ ಶೆಟ್ಟಿ,ದೇವಿಪ್ರಸಾದ್ ಶೆಟ್ಟಿ,ಕ್ರೀಡಾ ಕಾರ್ಯದರ್ಶಿ:ದೀಪಕ್ ಶೆಟ್ಟಿ,ಆಡರ್ಸಗ್ ಶೆಟ್ಟಿ,ತಿಲಕ್ ಶೆಟ್ಟಿ,ಅಖಿಲ್ ಶೆಟ್ಟಿ, ಸುರೇಂದ್ರ ಶೆಟ್ಟಿ,ಅತಿತ್ ಶೆಟ್ಟಿ.ಕಾನೂನು ಸಲಹೆಗಾರ:ಯೋಗೀಶ್ ಶೆಟ್ಟಿ,ಸಾಮಾಜಿಕ ಜಾಲತಾಣ ಉಸ್ತುವಾರಿ:ಶ್ರಿನಿತ್ ಶೆಟ್ಟಿ,ನಿಖಿಲ್ ಶೆಟ್ಟಿ,ಆದಿತ್ಯ ಶೆಟ್ಟಿ 


 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget