ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿನೂತನ ಕೋರ್ಸ್-Times Of Karkala
ಕಾರ್ಕಳ,ಸೆ,2: ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಈ ವರ್ಷದಿಂದ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಎಂಬ ಹೊಸ ಕೋರ್ಸ್ ಅನ್ನು ಆರಂಭಿಸಲಾಗಿದೆ.
ಸಾಫ್ಟ್ವೇರ್ ಡಿಸೈನ್ ಸೇರಿದಂತೆ ನೆಟ್ವರ್ಕ್ಇಂಜಿನಿಯರಿಂಗ್, ನೆಟ್ವರ್ಕ್ ಸೆಕ್ಯೂರಿಟಿ ಮತ್ತು ಐಟಿ ಅಡ್ಮಿನಿಸ್ಟ್ರೇಷನ್ ವಿಷಯಕ್ಕೆ ಸಂಬಂಧಿಸಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ದೃಷ್ಟಿಯಿಂದ ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಡೇಟಾ ಸೈನ್ಸ್ ಥಿಯರೀಸ್, ವಯರ್ಲೆಸ್ ನೆಟ್ವರ್ಕ್, ಸೈಬರ್ ಸೆಕ್ಯೂರಿಟಿ ಮತ್ತು ಫೋರೆನ್ಸಿಕ್ ವಿಷಯಗಳನ್ನು ಕೋರ್ಸ್ ನಲ್ಲಿ ಅಳವಡಿಸಲಾಗಿದೆ.
Post a comment