ಹೆಬ್ರಿ,ಸೆ.06 :ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಅಂಡಾರು ಚಂದ್ರಕಾಂತ್ ಮತ್ತು ಶಿಕ್ಷಕಿ ಶಾರದ ಎಂ ದಂಪತಿಯನ್ನು ಗೌರವಿಸಲಾಯಿತು.
ಗೌರವ ಸಮರ್ಪಣೆಯ ವೇಳೆ ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ್ ಟಿ, ಕಾರ್ಯದರ್ಶಿ ಪಡುಕುಡೂರು ಅಶೋಕ್ ಎಂ.ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್, ಲಯನ್ಸ್ ಕ್ಲಬ್ ಸದಸ್ಯರಾದ ಡಾ.ಕಬ್ಬಿನಾಲೆ ಸುದರ್ಶನ್ ಹೆಬ್ಬಾರ್, ಶಂಕರ ಶೆಟ್ಟಿ, ಉಮೇಶ್ ಶೆಟ್ಟಿ, ಸುನೀಲ್ ಹೆಗ್ಡೆ, ಶಿವಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.
Post a comment