ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 21ನೇ ವರ್ಷದ ನೂತನ ಅಧ್ಯಕ್ಷರಾಗಿ ಬೋಳ ಉದಯ ಅಂಚನ್ ಆಯ್ಕೆ-Times Of Karkala

ಕಾರ್ಕಳ,ಸೆ,19: ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನ 21ನೇ ವರ್ಷದ ನೂತನದ ಅಧ್ಯಕ್ಷರಾಗಿ ಬೋಳ ಉದಯ ಅಂಚನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತರೆ ಪದಾಧಿಕಾರಿಗಳ ಆಯ್ಕೆ  ಈ ಕೆಳಗಿನಂತಿದೆ: ಗೌರವಾಧ್ಯಕ್ಷರು- ರಾಜು ಶೆಟ್ಟಿ, ಸಂಚಾಲಕರು- ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರು- ಸತೀಶ್ ಪೂಜಾರಿ ಅಬ್ಬನಡ್ಕ,   ಉಪಾಧ್ಯಕ್ಷರು- ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ- ಹರಿಪ್ರಸಾದ್ ಆಚಾರ್ಯ ಅಬ್ಬನಡ್ಕ, ಜೊತೆ ಕಾರ್ಯದರ್ಶಿ- ಹರಿಣಾಕ್ಷಿ ಪೂಜಾರಿ, ಕೋಶಾಧಿಕಾರಿ- ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ- ಪುಷ್ಪ ಕುಲಾಲ್, ಭಜನಾ ಸಮಿತಿಯ ಅಧ್ಯಕ್ಷರು- ಸುಲೋಚನಾ ಕೋಟ್ಯಾನ್ ರವರು ಆಯ್ಕೆಯಾಗಿದ್ದಾರೆ.

 

 

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget